'ಪಾಪ್‌ಕಾರ್ನ್ ಮಂಕಿ ಟೈಗರ್' ದೇವಿಕಾ ಅಸಲಿ ಜೀವನ ಹೇಗಿದೆ ನೋಡಿದ್ದೀರಾ?
'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ ಗಂಗಿ ಪಾತ್ರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿವೇದಿತಾ ಜಗದೀಶ್ ಈಗ ಡಾಲಿ ಧನಂಜಯ್ ಜೊತೆ 'ಪಾಪ್‌ಕಾರ್ನ್' ಚಿತ್ರದ ಮೂಲಕ ಸ್ಟೇಟ್ ಕ್ರಶ್ ದೇವಿಕಾ ಅಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ನಿವೇದಿತಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು..
110

ನಿವೇದಿತಾ ಜಗದೀಶ್ ಮೊದಲ ಹೆಸರು ಸ್ಮಿತಾ.
ನಿವೇದಿತಾ ಜಗದೀಶ್ ಮೊದಲ ಹೆಸರು ಸ್ಮಿತಾ.
210
ನಿವೇದಿತಾ ಚಿಕ್ಕಮಗಳೂರಿನಲ್ಲಿ ಶಾಲಾ ದಿನಗಳನ್ನು ಕಳೆದಿದ್ದಾರೆ.

310
ಅವರ ತಂದೆ ಡೆಪ್ಯೂಟಿ ಕಮಿಷನರ್ ಆಫ್ ಕಮರ್ಷಿಯಲ್ ಟ್ಯಾಕ್ಸ್ ಆಫೀಸರ್.

410
ಕಾಲೇಜಿನಲ್ಲಿ NCC ಕ್ಯಾಡೆಟ್ ಆಗಿದ್ದರಂತೆ
ಕಾಲೇಜಿನಲ್ಲಿ NCC ಕ್ಯಾಡೆಟ್ ಆಗಿದ್ದರಂತೆ
510
ಕೆಲ ವರ್ಷಗಳ ಕಾಲ Infosys ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

610
ಅನುಪಮ್ ಖೇರ್ ನಾಟಕ ಶಾಲೆಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

710
2008 ರಲ್ಲಿ 'ಅವ್ವ' ಚಿತ್ರಕ್ಕೆ ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

810
ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಾಲಿವುಡ್‌ನಲ್ಲೂ ಅಭಿನಯಿಸಿದ್ದಾರೆ.

910
2014 ರಲ್ಲಿ 'ಡಿಸೆಂಬರ್-1' ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

1010
2017ರಲ್ಲಿ 'ಶುದ್ದಿ' ಯಲ್ಲಿ ಅದ್ಭುತವಾಗಿ ಅಭಿನಯಿಸಿ ಸಾಕಷ್ಟು ಪ್ರಶಸ್ತಿಗಳ ಪಟ್ಟಿಗೆ ಆಯ್ಕೆ ಆಗಿದ್ದಾರೆ.

Latest Videos