ಫೋಟೋಸ್: ಸಪ್ತಪದಿ ತುಳಿದ ಬಿಗ್‌ಬಾಸ್ ಚಂದನದ ಗೊಂಬೆ

First Published 26, Feb 2020, 12:13 PM

ಬಿಗ್‌ಬಾಸ್‌ ಸೀಸನ್ 5ರ ಸ್ಪರ್ಧಿಗಳಾಗಿ ಮಿಂಚಿದ್ದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಸೋಷಿಯಲ್ ಮೀಡಿಯಾ ತಾರೆ ನಿವೇದಿತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆ ಅಲಂಕರಾದಲ್ಲಿ ಮುದ್ದಾದ ಗೊಂಬೆಯಂತೆಯೇ ಕಂಗೊಳಿಸಿದ ನಿವೇದಿತಾ ಹಾಗೂ ಚಂದನ್ ವಿವಾಹದ ಬ್ಯೂಟಿಫುಲ್ ಫೋಟೋಸ್‌ ಇಲ್ಲಿವೆ.

ಚಂದನ್ ಶೆಟ್ಟಿ-ನಿವೇದಿತಾ ಗೌಡ ಜೋಡಿ

ಚಂದನ್ ಶೆಟ್ಟಿ-ನಿವೇದಿತಾ ಗೌಡ ಜೋಡಿ

ಮಂಟಪಕ್ಕೆ ಆಗಮಿಸಿದ ಚಂದನ್ ಶೆಟ್ಟಿ

ಮಂಟಪಕ್ಕೆ ಆಗಮಿಸಿದ ಚಂದನ್ ಶೆಟ್ಟಿ

ಕುಟುಂಬಸ್ಥರೊಂದಿಗೆ ಮಂಟಪಕ್ಕೆ ಬಂದ ವಧು ನಿವೇದಿತಾ ಗೌಡ

ಗೌಡ ಸಂಪ್ರದಾಯದಂತೆ ತಲೆಯ ಮೇಲೆ ತೆಳ್ಳಗಿನ ಟ್ರಾನ್ಸಪರೆಂಟ್ ದುಪಟ್ಟಾ ಹಾಕಿರುವುದು

ಸಂಪ್ರದಾಯಿಕವಾಗಿ ವರನ ಉಡುಗೆಯಲ್ಲಿ ರ‍್ಯಾಪರ್ ಚಂದನ್ ಶೆಟ್ಟಿ

ಮದುವೆ ಶಾಸ್ತ್ರಗಳ ಸಂದರ್ಭ ಚಂದನ್ ಶೆಟ್ಟಿ ನಗು

ಮದುವೆ ಶಾಸ್ತ್ರಗಳ ಸಂದರ್ಭ ಚಂದನ್ ಶೆಟ್ಟಿ ನಗು

ಚಂದನ್‌ ಶೆಟ್ಟಿಗೆ ಮಾಲಾಧಾರಣೆ ಮಾಡುತ್ತಿರುವ ನಿವೇದಿತಾ

ಮಾಂಗಲ್ಯ ಧಾರಣೆಗೂ ಮೊದಲು ತಾಳಿ ತೋರಿಸುತ್ತಿರುವ ಚಂದನ್

ಚಂದನ್-ನಿವೇದಿತಾ ಮಾಂಗಲ್ಯ ಧಾರಣೆ

ಚಂದನ್-ನಿವೇದಿತಾ ಮಾಂಗಲ್ಯ ಧಾರಣೆ

ಮಾಂಗಲ್ಯ ಧಾರಣೆ ಸಂದರ್ಭ ನಸುನಗುತ್ತಿರುವ ನಿವೇದಿತಾ

ನವ ವಿವಾಹಿತರು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದು ಹೀಗೆ

ಮಾಂಗಲ್ಯ ಧಾರಣೆಯ ನಂತರ ತಾಳಿಗೆ ಅರಶಿನ ಕುಂಕುಮ ಹಚ್ಚಿದ ಚಂದನ್ ಶೆಟ್ಟಿ

ಮಾಂಗಲ್ಯ ಧಾರಣೆ ಮಾಡಿದ ನಂತರ ಪುರೋಹಿತರ ಸೂಚನೆಯಂತೆ ಅಕ್ಷತೆ ಹಾಕುತ್ತಿರುವುದು

ತಾಳಿ ಕಟ್ಟಿದ ಮೇಲೆ ನಿವೇದಿತಾ ಹಣೆಗೆ ಕುಂಕುಮ ಇಡುತ್ತಿರುವ ಚಂದನ್ ಶೆಟ್ಟಿ

ವಧುವಿನ ಅಲಂಕಾರದಲ್ಲಿ ನಿವೇದಿತಾ ಗೌಡ ಮುದ್ದುಗೊಬೆಯಂತೆಯೇ ಕೊಂಗೊಳಿಸಿದ್ದು ಹೀಗೆ

ಚಂದನ್ ಶೆಟ್ಟಿ ನೋಡಿ ನಸುನಗುತ್ತಿರುವ ನವ ವಧು ನಿವೇದಿತಾ

ನಾಜೂಕಿನಿಂದ ಪತ್ನಿಯ ಹಣೆಗೆ ಕುಂಕುಮವಿಡುತ್ತಿರುವ ಚಂದನ್

ಸತಿಪತಿಗಳಾದ ಮುಹೂರ್ತದ ಸಂದರ್ಭ ಚಂದನ್-ನಿವೇದಿತಾ ಜೋಡಿಯ ನಸುನಗು

ಮಾಂಗಲ್ಯ ಧಾರಣೆ ನಂತರ ಕ್ಯಾಮೆರಾಗೆ ಪೋಸ್ ಕೊಡುತ್ತಿರುವುದು

loader