- Home
- Entertainment
- Sandalwood
- ಪಿಜಾಗಿಂತ ಹಾಟ್ ಆಗಿದೆ ನಿಮ್ಮ ಸೊಂಟ; ನಟಿ ನಭಾ ನಟೇಶ್ ಫೋಟೋಗೆ ಪುಂಡರಿಂದ ಕಾಮೆಂಟ್‌ಗಳ ಸುರಿಮಳೆ!
ಪಿಜಾಗಿಂತ ಹಾಟ್ ಆಗಿದೆ ನಿಮ್ಮ ಸೊಂಟ; ನಟಿ ನಭಾ ನಟೇಶ್ ಫೋಟೋಗೆ ಪುಂಡರಿಂದ ಕಾಮೆಂಟ್‌ಗಳ ಸುರಿಮಳೆ!
ಇಸ್ಮಾರ್ಟ್ ಶಂಕರ್ ಚಿತ್ರದಿಂದ ಸಖತ್ ಸುದ್ದಿಯಲ್ಲಿರುವ ನಭಾ ನಟೇಶ್. ಪಿಜಾ ಜೊತೆಗೂ ಫೋಟೋಶೂಟ್ ಮಾಡ್ತಾರಾ?

ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಸುಂದರಿ ನಭಾ ನಟೇಶ್. ಸದ್ಯ ತಮಿಳು ಚಿತ್ರರಂಗದಲ್ಲಿ ಸಖತ್ ಹೆಸರು ಮಾಡುತ್ತಿದ್ದಾರೆ.
ಇತ್ತೀಚಿಗೆ ತೆರೆ ಕಂಡ ಇಸ್ಮಾರ್ಟ್ ಶಂಕರ ಚಿತ್ರದ ನಂತರ ನಭಾ ನಟೇಶ್ ಡಿಮ್ಯಾಂಡ್ ಹೆಚ್ಚಾಗುತ್ತದೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಅಕ್ಟಿವ್ ಆಗಿದ್ದಾರೆ.
ಹೈದರಾಬಾದ್‌ನಲ್ಲಿ ನೆಲೆಸಿರುವ ನಭಾ ನಟೇಶ್ ಮನೆಯಲ್ಲಿ ಪಿಜಾ ಪಾರ್ಟಿ ಮಾಡಿದ್ದಾರೆ. ಪಿಜಾ ಮತ್ತು ಕೋಕ್ ಕುಡಿದು ಎಂಜಾಯ್ ಮಾಡಲು ಶುರು ಮಾಡಿದ್ದಾರೆ.
ಖಾರ ಖಾರವಾಗಿರುವ ಪಿಜಾ ತಿನ್ನುತ್ತಿರುವ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನು ಕ್ಲಿಕ್ ಮಾಡಿರುವುದು ಸಂದೀಪ್ ಹಾಗೂ ಸ್ಟೈಲಿಂಗ್ ಮಾಡಿರುವುದು ಸಂಧ್ಯಾ ಸದಾಶಿವಪ್ಪ.
ಪಿಜಾ ನೋಡಲು ಸಖತ್ ಖಾರ ಖಾರವಾಗಿ ಕಾಣಿಸಬಹುದು ಆದರೆ ಅದಕ್ಕಿಂತ ಡಬಲ್ ಹಾಟ್ ಆಗಿರುವುದು ನಿಮ್ಮ ಸೊಂಟ ಮೇಡಂ ಎಂದು ನೆಟ್ಟಿಗರು ಮೆಸೇಜ್ ಇಟ್ಟಿದ್ದಾರೆ.
ಮೊದಲ ಕನ್ನಡ ಚಿತ್ರಕ್ಕೆ ಹಾಗೂ ಎರಡು ತೆಲುಗು ಚಿತ್ರಕ್ಕೆ ಬೆಸ್ಟ್ ನಟಿ ಅವಾರ್ಡ್ ಪಡೆದುಕೊಂಡಿದ್ದಾರೆ. ಸುಮಾರು 7-8 ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.