ಹೆಣ್ಣು ಮಗುವಿಗೆ ತಂದೆಯಾದ 'ಕೋಟಿಗೊಬ್ಬ-3' ನಟ ಅಫ್ತಾಬ್ ಶಿವದಾಸನಿ!
'ಕೋಟಿಗೊಬ್ಬ-3' ಸಿನಿಮಾದಲ್ಲಿ ಅಭಿನಯಿಸಿರುವ ಅಫ್ತಾಬ್ ಶಿವದಾಸನಿ ಮತ್ತು ಪತ್ನಿ ನಿನ್ ದುಸಂಜ್ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
110

ಬಾಲಿವುಡ್ ಖ್ಯಾತ ನಟ ಅಫ್ತಾಬ್ ಶಿವದಾಸನಿ ತಂದೆಯಾದ ಸಂತಸವನ್ನು ಹಂಚಿಕೊಂಡಿದ್ದಾರೆ.

210

ಆಗಸ್ಟ್ 1ರಂದು ಹೆಣ್ಣು ಮಗಳನ್ನು ಬರ ಮಾಡಿಕೊಂಡಿದ್ದಾರೆ.

310

'ನಿಮ್ಮೆಲ್ಲರ ಆಶೀರ್ವಾದ ಮತ್ತು ದೇವರದಯೆಯಿಂದ ನಮಗೆ ಮಗಳು ಹುಟ್ಟಿದ್ದಾಳೆ'

410

'ನಾವೀಗ ಹೆಮ್ಮೆಯ ಪಾಲಕರು, ನಮ್ಮ ಕುಟುಂಬ ಈಗ ಮೂರಾಗಿದೆ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

510

2014ರಲ್ಲಿ ಲಂಡನ್ ಮೂಲದ ನಿನ್ ದುಸಂಜ್ ಅವರನ್ನು ಅಫ್ತಾಬ್ ಮದುವೆಯಾದರು.

610

ಇವರು ಮದುವೆ ತುಂಬಾನೇ ಪ್ರೈವೆಟ್ ಆಗಿತ್ತು, ಎರಡು ಕುಟುಂಬದವರು ಮಾತ್ರ ಭಾಗಿಯಾಗಿದ್ದರು.

710

ಅಫ್ತಾಬ್ ಪತ್ನಿ ನಿನ್ ಹುಟ್ಟಿದ್ದು, ಬೆಳೆದಿದ್ದೆಲ್ಲವೂ ವಿದೇಶದಲ್ಲಿಯೇ.

810

ಇತ್ತೀಚಿಗೆ ಅಫ್ತಾಬ್ ನೆಪೊಟಿಸಂ ಬಗ್ಗೆಯೂ ಮಾತನಾಡಿದ್ದರು.

910

'ಮಿಸ್ಟರ್ ಇಂಡಿಯಾ', 'ಚಲ್‌ಬಾಜ್', 'ಕಸ್ತೂರಿ' ಹಾಗೂ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

1010

ಇತ್ತೀಚಿಗೆ ಕಿಚ್ಚ ಸುದೀಪ್ 'ಕೋಟಿಗೊಬ್ಬ-3' ಚಿತ್ರದಲ್ಲಿ ಅಭಿನಯಿಸಿದ್ದಾರೆ.

Latest Videos