- Home
- Entertainment
- Sandalwood
- 'ರಾಧೆ ಸರ್ಚಿಂಗ್ ರಮಣ ಮಿಸ್ಸಿಂಗ್'ನಲ್ಲಿ ಉತ್ತರ ಕರ್ನಾಟಕದ ಪ್ರತಿಭೆ ಸಂಜನಾ ಬುರ್ಲಿ!
'ರಾಧೆ ಸರ್ಚಿಂಗ್ ರಮಣ ಮಿಸ್ಸಿಂಗ್'ನಲ್ಲಿ ಉತ್ತರ ಕರ್ನಾಟಕದ ಪ್ರತಿಭೆ ಸಂಜನಾ ಬುರ್ಲಿ!
ನಿಮಾ ಥಿಯೇಟರ್ಗಳ ಅನ್ಲಾಕ್ ಆದ ನಂತರ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಿದ್ಧವಾಗುತ್ತಿರುವ ಸಿನಿಮಾ 'ರಾಧೆ Searching ರಮಣ Missing. ಚಿತ್ರದ ನಾಯಕಿ ಸಂಜನಾ ಬುರ್ಲಿ ಪರಿಚಯ ಇಲ್ಲಿದೆ ನೋಡಿ...

ಸಂಜನಾ ಬುರ್ಲಿ ಮೂಲತಃ ಉತ್ತರ ಕರ್ನಾಟಕದ ಪ್ರತಿಭೆಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಸಂಜನಾ ಬುರ್ಲಿ ಮೂಲತಃ ಉತ್ತರ ಕರ್ನಾಟಕದ ಪ್ರತಿಭೆಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಹಲವು ವರ್ಷಗಳಿಂದ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಹಲವು ವರ್ಷಗಳಿಂದ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಸಂಜನಾ ಎಂಜಿನಿಯರಿಂಗ್ ಪದವೀಧರೆ.
ಸಂಜನಾ ಎಂಜಿನಿಯರಿಂಗ್ ಪದವೀಧರೆ.
ಸದ್ಯಕ್ಕೆ 'ರಾಧಿ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಸದ್ಯಕ್ಕೆ 'ರಾಧಿ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಈ ಹಿಂದೆ ನಟ ಅನಂತ್ ನಾಗ್ ಜೊತೆ 'ವೀಕೆಂಡ್ ಸಿನಿಮಾ'ದಲ್ಲಿ ಅಭಿನಯಿಸಿದ್ದರು.
ಈ ಹಿಂದೆ ನಟ ಅನಂತ್ ನಾಗ್ ಜೊತೆ 'ವೀಕೆಂಡ್ ಸಿನಿಮಾ'ದಲ್ಲಿ ಅಭಿನಯಿಸಿದ್ದರು.
'ಪತ್ತೆದಾರಿ ಪ್ರತಿಭಾ' ಇವರ ಮೊದಲ ಧಾರಾವಾಹಿ.
'ಪತ್ತೆದಾರಿ ಪ್ರತಿಭಾ' ಇವರ ಮೊದಲ ಧಾರಾವಾಹಿ.
'ಸ್ನೇಹರ್ಷಿ'- ಸಂಜನಾಳ ಮೊದಲ ಸಿನಿಮಾ.
'ಸ್ನೇಹರ್ಷಿ'- ಸಂಜನಾಳ ಮೊದಲ ಸಿನಿಮಾ.
ಲಾಕ್ಡೌನ್ ದಿನಗಳಲ್ಲಿ ಸಂಜನಾ ಗಿಟಾರ್ ನುಡಿಸುತ್ತಾ ಸಮಯ ಕಳೆದಿದ್ದಾರೆ.
ಲಾಕ್ಡೌನ್ ದಿನಗಳಲ್ಲಿ ಸಂಜನಾ ಗಿಟಾರ್ ನುಡಿಸುತ್ತಾ ಸಮಯ ಕಳೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ Q&A ಶೇರ್ ಮಾಡುವ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
ಇನ್ಸ್ಟಾಗ್ರಾಂನಲ್ಲಿ Q&A ಶೇರ್ ಮಾಡುವ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.
'ವೀಕೆಂಡ್'ನಲ್ಲಿ ಅನಂತ್ ನಾಗ್ ಜೊತೆ ತೆರೆ ಹಂಚಿಕೊಂಡ ಬಗ್ಗೆ ಆಗಾಗ ಇನ್ಸ್ಟಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
'ವೀಕೆಂಡ್'ನಲ್ಲಿ ಅನಂತ್ ನಾಗ್ ಜೊತೆ ತೆರೆ ಹಂಚಿಕೊಂಡ ಬಗ್ಗೆ ಆಗಾಗ ಇನ್ಸ್ಟಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



