MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಲವ್‌ ಮಾಕ್‌ಟೇಲ್‌ 2 ಚಿತ್ರಕ್ಕೆ ರಾಚೆಲ್‌ ಡೇವಿಡ್‌ ನಾಯಕಿ!

ಲವ್‌ ಮಾಕ್‌ಟೇಲ್‌ 2 ಚಿತ್ರಕ್ಕೆ ರಾಚೆಲ್‌ ಡೇವಿಡ್‌ ನಾಯಕಿ!

ಡಾರ್ಲಿಂಗ್‌ ಕೃಷ್ಣ ಸಾರಥ್ಯದ ‘ಲವ್‌ ಮಾಕ್‌ಟೇಲ್‌ 2’ ಚಿತ್ರಕ್ಕೆ ನಾಯಕಿಯಾಗಿ ರಾಚೆಲ್‌ ಡೇವಿಡ್‌ ಆಯ್ಕೆಯಾಗಿದ್ದಾರೆ.

1 Min read
Suvarna News | Asianet News
Published : Oct 16 2020, 11:31 AM IST
Share this Photo Gallery
• FB
• TW
• Linkdin
• Whatsapp
18

ಕೇರಳ ಮೂಲದ ರಾಚೆಲ್ ಡೇವಿಡ್ ಬೆಂಗಳೂರಿನಲ್ಲೇ ನೆಲೆಸಿದ್ದಾರೆ.

28

ಕನ್ನಡದ ಹುಡುಗಿ, ಆದರೆ ಮಲಯಾಳಂನಿಂದ ಚಿತ್ರರಂಗಕ್ಕೆ ಅಡಿಯಿಟ್ಟಬೆಡಗಿ ಈಕೆ.

38

ಈ ಹಿಂದೆ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಪುತ್ರ ಪ್ರಣವ್‌ ಮೋಹನ್‌ಲಾಲ್‌ ಜೊತೆಗೆ ತೆರೆ ಹಂಚಿಕೊಂಡಿದ್ದರು.

48

‘ರಾಚೆಲ್‌ ‘ಲವ್‌ ಮಾಕ್‌ಟೇಲ್‌ 2’ ಚಿತ್ರಕ್ಕೆ ಆಡಿಷನ್‌ ಕೊಟ್ಟಿದ್ದರು. ಪಾತ್ರಕ್ಕೆ ಈಕೆಯ ಲುಕ್‌, ನಟನೆ ಸರಿ ಹೊಂದುವಂತಿದ್ದ ಕಾರಣ ಆಯ್ಕೆ ಮಾಡಿದೆವು.

58

ಸಿನಿಮಾದಲ್ಲಿ ಈಕೆಯದು ತುಂಟ, ತರಲೆ ಜೊತೆಗೆ ಹೋಮ್ಲಿ ಹುಡುಗಿಯ ಪಾತ್ರ. ಈಗಾಗಲೇ ಚಿತ್ರದ ಶೇ.55 ಭಾಗದಷ್ಟುಚಿತ್ರೀಕರಣ ಸಂಪೂರ್ಣವಾಗಿದೆ.

68

ರಾಚೆಲ್‌ ಪಾತ್ರದ ಚಿತ್ರೀಕರಣವಷ್ಟೇ ಬಾಕಿ ಇದೆ. ಆ ಭಾಗದ ಶೂಟಿಂಗ್‌ ಇದೀಗ ಪ್ಲಾನ್‌ ಮಾಡುತ್ತಿದ್ದೇವೆ’ ಎಂದು ಡಾರ್ಲಿಂಗ್‌ ಕೃಷ್ಣ ತಿಳಿಸಿದ್ದಾರೆ.

78

ಬೆಂಗಳೂರಿನ ಬಿಷಪ್ ಕಾಟನ್ ಶಾಲೆ ಹಾಗೂ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

88

ಮುಂಬಯಿಯ ಅನುಪಮ್ ಖೇರ್ ಇನ್ಸ್‌ ಟಿಟ್ಯೂನಲ್ಲಿ ನಟನಾ ತರಬೇತಿ ಪಡೆದುಕೊಂಡಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved