ಯೋಗೇಶ್‌ 'ಬಂಭತ್ತನೇ ದಿಕ್ಕು' ಟೀಸರ್‌ಗೆ ಸೂಪರ್‌ ರೆಸ್ಪಾನ್ಸ್‌!

First Published 10, Jul 2020, 10:34 AM

ನಟ ಯೋಗೇಶ್‌ ಅಭಿನಯದ ‘ಒಂಭತ್ತನೇ ದಿಕ್ಕು’ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಕುತೂಹಲಕಾರಿಯಾಗಿದೆ. ದಯಾಳ್‌ ಪದ್ಮನಾಬ್‌ ನಿರ್ದೇಶನದ ಈ ಚಿತ್ರವಿದು.

9ಕೆ ಸ್ಟುಡಿಯೋಸ್‌ ಹಾಗೂ ನಿರ್ದೇಶಕ ಗುರು ದೇಶಪಾಂಡೆ ಅವರ ಜಿ ಸಿನಿಮಾಸ್‌ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ.

ಸಸ್ಪೆನ್ಸ್‌, ಥ್ರಿಲ್ಲರ್‌ ಕತೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಪುರಾತನ ದೇವಾಲಯ, ವಿಗ್ರಹ ಕಳವು... ಇದು ಚಿತ್ರದ ಎರಡು ಮುಖ್ಯ ತಿರುವುಗಳು.

ಇದನ್ನೇ ಥ್ರಿಲ್ಲರ್‌ ನೆರಳಿನಲ್ಲಿ ನಿರ್ದೇಶಕರು ಹೇಳಿದ್ದಾರೆ. ಇತ್ತೀಚೆಗಷ್ಟೆಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ.

ಪಕ್ಕಾ ಆ್ಯಕ್ಷನ್‌ ಹಿನ್ನೆಲೆಯಲ್ಲಿ ಸಿನಿಮಾ ಬಂದಿದ್ದು, ಯೋಗೇಶ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್‌ ಅನಾವರಣಗೊಂಡಿದೆ.

‘ಯೋಗೇಶ್‌ ನಟಿಸಿರುವ ಚಿತ್ರಗಳ ಪೈಕಿ ಇದು ಬೇರೆಯದ್ದೇ ಆದ ಕತೆಯನ್ನು ಒಳಗೊಂಡಿರುವ ಸಿನಿಮಾ. ಹೀಗಾಗಿ ವಿಶೇಷವಾಗಿ ಮೂಡಿ ಬಂದಿದೆ. ಇನ್ನೇನು ಸಿನಿಮಾ ತೆರೆಗೆ ಬರಬೇಕಿದೆ.

ಖಂಡಿತ ಎಲ್ಲರಿಗೂ ಈ ಸಿನಿಮಾ ಇಷ್ಟವಾಗಲಿದೆ’ ಎನ್ನುತ್ತಾರೆ ನಿರ್ದೇಶಕ ದಯಾಳ್‌ ಅವರು.

ಮಣಿಕಾಂತ್‌ ಕದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಾಯಿ ಕುಮಾರ್‌, ರಮೇಶ್‌ ಭಟ್‌, ಪ್ರಶಾಂತ್‌ ಸಿದ್ದಿ, ಸಂಪತ್‌ ಕುಮಾರ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

loader