ದೀಪಾವಳಿ ಹಬ್ಬದಂದು ಗುಡ್‌ನ್ಯೂಸ್‌ ಕೊಟ್ಟ ನಟಿ ಮಯೂರಿ; ಪ್ರೆಗ್ನೆಂಸಿ ಫೋಟೋ ಶೂಟ್‌!

First Published 14, Nov 2020, 10:07 AM

ಲಾಕ್‌ಡೌನ್‌ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ ಇಂದು ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಗುಡ್‌ ನ್ಯೂಸ್ ಕೊಟ್ಟಿದ್ದಾರೆ.
ಫೋಟೋ ಕೃಪೆ: ರಾಜ್‌ ಆರ್‌ಜೆ ಹಾಗೂ ಇನ್‌ಸ್ಟಾಗ್ರಾಂ.

ಜೂನ್ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ ಹಾಗೂ ಅರುಣ್.

ಬ್ರಾಹ್ಮಿ ಮುಹೂರ್ತದಲ್ಲಿ ಬೆಂಗಳೂರಿನ ದೇವಾಲಯದಲ್ಲಿ ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟರು.

ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಪುಟ್ಟ ಮಗುವನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ.

5 ತಿಂಗಳ ಗರ್ಭಿಣಿಯಾಗಿದ್ದು, ಫೋಟೋ ಶೂಟ್‌ನಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ.

'ಹೊಸ ಆರಂಭ, ಕಂದಮ್ಮ ನಮ್ಮ ಕುಟುಂಬವನ್ನು ಮೂರು ಮಾಡುತ್ತದೆ' ಎಂದು ಬರೆದು ಫೋಸ್ಟ್‌ ಮಾಡಿದ್ದಾರೆ.

ಸಾಂಪ್ರದಾಯಿಕ ಉಡುಪು ಹಾಗೂ ಮಾರ್ಡನ್ ಲುಕ್‌ನಲ್ಲಿ ಫೋಟೋ ಶೂಟ್ ಮಾಡಿಸಲಾಗಿದೆ.

ಸಿನಿ ಕಲಾವಿದರು ಹಾಗೂ ಆಪ್ತ ಗೆಳೆಯರು ಕಾಮೆಂಟ್‌ನಲ್ಲಿ ಶುಭ ಹಾರೈಸಿದ್ದಾರೆ.

ಅರುಣ್ ಹಾಗೂ ಮಯೂರಿ ಬಾಲ್ಯದಿಂದ ಪರಿಚಯವಿದ್ದು, 10 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

ವಿದೇಶದಲ್ಲಿ ಸೆಟಲ್ ಆಗಿದ್ದ ಅರುಣ್ ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.