ಸ್ಕೂಲ್‌ಗೆ ಹೋದ್ರೆ ಹಣ ಮತ್ತು ಸಮಯ ಎರಡೂ ಹಾಳು; ಕಿರಾತಕ ನಟಿ ಓವಿಯಾ ಶಾಕಿಂಗ್ ಉತ್ತರ!

First Published 10, Jul 2020, 5:20 PM

ರಾಕಿಂಗ್ ಸ್ಟಾರ್ ಯಶ್‌ಗೆ ಜೋಡಿಯಾಗಿ 'ಕಿರಾತಕ' ಚಿತ್ರದಲ್ಲಿ ಮಿಂಚಿದ ನಟಿ ಓವಿಯಾ ಕೆಲ ದಿನಗಳ ಹಿಂದೆ ಟ್ಟಿಟರ್‌ ಖಾತೆ ಮೂಲಕ ಅಭಿಮಾನಿಗಳ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ಅವರು  ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

2007ರಲ್ಲಿ 'ಕಾಂಗರೂ' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಓವಿಯಾ ಕಾಲಿಟ್ಟರು.

2011ರಲ್ಲಿ ರಾಕಿ ಬಾಯ್ ಯಶ್‌ಗೆ ಜೋಡಿಯಾಗಿ ಕಿರಾತಕ ಚಿತ್ರದ ಅಭಿನಯಿಸಿದ್ದಾರೆ.

30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಓವಿಯಾ ಅವರಿಗೆ  ಜನಪ್ರಿಯತೆ ತಂದುಕೊಟ್ಟಿದ್ದು ತಮಿಳಿನ ಬಿಗ್ ಬಾಸ್‌ ಸೀಸನ್‌ 1 ರಿಯಾಲಿಟಿ ಶೋ.

ಇತ್ತೀಚಿಗೆ ಅಭಿಮಾನಿಗಳ ಜೊತೆ ಟ್ಟಿಟರ್‌ನಲ್ಲಿ ಮಾತನಾಡಿದ್ದಾರೆ.

ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳಿದರೆ ಓವಿಯಾ 'ನನ್ನ ಲಿಸ್ಟ್‌ನಲ್ಲಿ ಮದುವೆ ಇಲ್ಲ' ಎಂದು ಉತ್ತರಿಸಿದ್ದಾರೆ.

ಶಾಲೆಯಲ್ಲಿ ಕಲಿತಿರುವ ಯಾವ ವಿಚಾರ ನಿಮ್ಮ ಜೀವನದಲ್ಲಿ  ಸದಾ ಬಳಕೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

'ನಾನು ಶಾಲೆಗೆ ಹೋಗಿ ನನ್ನ ಹಣ ಮತ್ತು ಸಮಯವನ್ನು ಹಾಳು ಮಾಡಿಕೊಂಡೆ ಅನಿಸುತ್ತದೆ ಎಂದು ಉತ್ತರಿಸಿದ್ದಾರೆ.

ಅದರ ಹೊರತುಪಡಿಸಿ ಬಿಗ್ ಬಾಸ್‌ ಫೇವರೆಟ್‌ ಸ್ಪರ್ಧಿ ನಾನೇ  ಎಂದು ಹೇಳಿಕೊಂಡಿದ್ದಾರೆ.

ನಟಸುಶಾಂತ್ ನಿಧನದ ಬಳಿಕ ಎಲ್ಲೆಡೆ ಸದ್ದು ಮಾಡುತ್ತಿರುವ ನೆಪೊಟಿಸಂ ಬಗ್ಗೆಯೂ ಓವಿಯಾ  ಮಾತನಾಡಿದ್ದಾರೆ.

ರಾಜಕೀಯ ಎಲ್ಲಾ ಕ್ಷೇತ್ರದಲ್ಲೂ ಇರುತ್ತದೆ ಬಾಲಿವುಡ್‌ನಲ್ಲಿ ಮಾತ್ರವಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

loader