ಹೈದರಾಬಾದ್‌ನಲ್ಲಿ ಪವನ್ ಕಲ್ಯಾಣ್ ಭೇಟಿ ಮಾಡಿದ ಕಿಚ್ಚ ಸುದೀಪ್; ಏನಿದು ಸರ್ಪ್ರೈಸ್?
ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ. ಅವರಿಗೆ ಪುಟ್ಟ ಗಿಡ ಪಾಟ್ ಗಿಫ್ಟ್ ನೀಡಿದ್ದಾರೆ.

ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡ ಪವರ್ ಸ್ಟಾರ್ ಹಾಗೂ ಅಭಿನಯ ಚಕ್ರವರ್ತಿ.

ಪವನ್ ಕಲ್ಯಾಣ್ ಹೈದರಾಬಾದ್ ನಿವಾದಲ್ಲಿ ತೆರಳಿ ಭೇಟಿ ಮಾಡಿದ್ದ ಸುದೀಪ್.

ಹಲವು ಗಂಟೆಗಳ ಕಾಲ ಚಿತ್ರರಂಗದ ಬಗ್ಗೆ ಹಾಗೂ ಲಾಕ್‌ಡೌನ್‌ನಿಂದ ಜನರಿಗೆ ಆದ ನಷ್ಟದ ಬಗ್ಗೆ ಚರ್ಚಿಸಿದ್ದಾರೆ.

'ಸಿಂಪಲ್ ಗ್ರೌಂಡೆಡ್ ವ್ಯಕ್ತಿಯನ್ನು ಭೇಟಿ ಮಾಡಿದೆ. ಪವನ್ ಕಲ್ಯಾಣ್ ಜೊತೆ ಮಾತನಾಡಿ ಕಳೆದ ಕ್ಷಣ ಅದ್ಭುತವಾಗಿತ್ತು,' ಎಂದು ಕಿಚ್ಚ ಟ್ಟೀಟ್ ಮಾಡಿದ್ದಾರೆ.

ಪವನ್ ಪರಿಸರ ಪ್ರೇಮಿ ಆಗಿರುವ ಕಾರಣ ಗಿವವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ಕಿಚ್ಚ ಫ್ಯಾಂಟಮ್ ಚಿತ್ರೀಕರಣ ಮಾಡುತ್ತಿದ್ದಾರೆ.

ಸುದೀಪ್ ಅವರ ಇತ್ತೀಚಿನ ತೆಲುಗು ಸಿನಿಮಾ ಚಿರಂಜೀವಿ ಜೊತೆ ನಟಿಸಿದ ಸೈರಾ ನರಸಿಂಹ ರೆಡ್ಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.