'777 ಚಾರ್ಲಿ' ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಜತೆ ಡ್ಯಾನಿಶ್‌ ಸೇಠ್‌!

First Published 6, Jul 2020, 10:03 AM

ಡ್ಯಾನಿಶ್‌ ಸೇಠ್‌ ತಮ್ಮ ಹಳೆಯ ವೇಷಗಳನ್ನೆಲ್ಲಾ ಕಳಚಿಕೊಂಡು ಹೊಸ ಪೋಷಾಕು ಧರಿಸಿ ರಕ್ಷಿತ್‌ ಶೆಟ್ಟಿಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ

ಕಿರಣ್‌ ರಾಜ್‌ ನಿರ್ದೇಶನದ ‘777 ಚಾರ್ಲಿ’ದಲ್ಲಿ ಮಹತ್ವದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

‘ನಮ್ಮ ಚಿತ್ರದಲ್ಲಿ ಡ್ಯಾನಿಶ್‌ ಇದುವರೆಗೆ ನಟಿಸದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ’ ಎನ್ನುವ ನಿರ್ದೇಶಕ ಕಿರಣ್‌ ರಾಜ್‌ ಈ ಪಾತ್ರದ ಬಗ್ಗೆ ಹೆಚ್ಚು ಗುಟ್ಟು ಬಿಟ್ಟುಕೊಡುತ್ತಿಲ್ಲ.

ಏನಾದರೂ ಹೇಳಿಬಿಟ್ಟರೆ ಸರ್ಪ್ರೈಸ್‌ ಇರುವುದಿಲ್ಲ ಅನ್ನುವುದು ಅವರ ಸಹಜ ಕಾಳಜಿ.

ಈ ಸಿನಿಮಾವನ್ನು ಪರಮ್‌ವಾಹ್‌ ಮತ್ತು ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದಾರೆ.

ತಮಾಷೆ, ಭಾವುಕತೆ ಗೊತ್ತಿಲ್ಲದ ಮನುಷ್ಯ ಮತ್ತು ಪ್ರಾಣಿ ಜಗತ್ತಿನ ಕತೆಯಂತೆ ತೋರುತ್ತಿರುವ  777 charlie ಚಿತ್ರದ ವಿಡಿಯೋವನ್ನು ಮಕ್ಕಳ ಅಚ್ಚುಮೆಚ್ಚಿನ ಸಿನಿಮಾ ಇದಾಗುತ್ತದೆ.

ತಮ್ಮ ವಿಭಿನ್ನ ಹಾಗೂ ಪ್ರಬುದ್ದ ನಟನೆಯ ಜೊತೆ ಬಹುಮುಖ ಪ್ರತಿಭೆಯ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಯ ಆದಾಯ 5 ಕೋಟಿ ಎಂದು ಹೇಳಲಾಗುತ್ತದೆ.

ಚಾರ್ಲಿ ಚಿತ್ರದ ಜತೆಗೆ ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು ಇದು ಕುತೂಹಲಕಾರಿಯಾಗಿದೆ.

loader