ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಸ್ಪರ್ಧಿ ನೇಹಾ ಗೌಡ!

First Published Jun 23, 2020, 4:55 PM IST

ಬಿಗ್ ಬಾಸ್‌ ಸೀಸನ್‌-3ರಲ್ಲಿ ಎಲ್ಲರ ಗಮನ ಸೆಳೆದ ಗಗನಸಖಿ  ನೇಹಾ ಗೌಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪತಿ ಮಗುವನ್ನು ಮುದ್ದಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.