MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ಅರ್ಜುನ್ ಸರ್ಜಾ- ರಾಧಿಕಾ ಕುಮಾರಸ್ವಾಮಿ ವಿಡಿಯೋಗಳು ವೈರಲ್‌!

ಅರ್ಜುನ್ ಸರ್ಜಾ- ರಾಧಿಕಾ ಕುಮಾರಸ್ವಾಮಿ ವಿಡಿಯೋಗಳು ವೈರಲ್‌!

ನಟಿ ರಾಧಿಕಾ ಕುಮಾರಸ್ವಾಮಿ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುಸದ್ದು ಮಾಡುತ್ತಿವೆ. ಅಂದಹಾಗೆ ಇನ್ನೂ ತೆರೆ ಕಾಣದ ಚಿತ್ರದ ಮೇಕಿಂಗ್‌ ವಿಡಿಯೋಗಳು ಇವು ಎಂಬುದು ನಿಮ್ಮ ಗಮನಕ್ಕಿರಲಿ.

1 Min read
Suvarna News | Asianet News
Published : Oct 12 2020, 11:09 AM IST| Updated : Oct 16 2020, 12:12 PM IST
Share this Photo Gallery
• FB
• TW
• Linkdin
• Whatsapp
18

ನಟರಾದ ಅರ್ಜುನ್‌ ಸರ್ಜಾ ಹಾಗೂ ತೆಲುಗಿನ ಜೆ ಡಿ ಚಕ್ರವರ್ತಿ ನಾಯಕರಾಗಿ, ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸುತ್ತಿರುವ ‘ಕಾಂಟ್ರಾಕ್ಟ್’ ಚಿತ್ರದ ಮೇಕಿಂಗ್‌ ವಿಡಿಯೋಗಳು ರಾಧಿಕಾ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

28

ಮುಖ್ಯವಾಗಿ ಡ್ಯಾನ್ಸ್‌ ಮಾಡಿರುವ ವಿಡಿಯೋಗಳನ್ನೇ ಹೆಚ್ಚು ಹಚ್ಚಿಕೊಳ್ಳುತ್ತಿದ್ದು,

38

‘ಇದು ನನ್ನ ಹೊಸ ಚಿತ್ರದ ಮೇಕಿಂಗ್‌ ವಿಡಿಯೋ. ಇದರಲ್ಲಿ ನನ್ನ ಡ್ಯಾನ್ಸ್‌ ಹೇಗಿದೆ ಎಂದು ಹೇಳಿ’ ಎನ್ನುವ ಸಾಲುಗಳೊಂದಿಗೆ ದಿನಕ್ಕೊಂದು ವಿಡಿಯೋ ಅನಾವರಣಗೊಳಿಸುತ್ತಿದ್ದಾರೆ.

48

ರಾಧಿಕಾ ಕುಮಾರಸ್ವಾಮಿ ಅವರ ಮೇಕಿಂಗ್‌ ವಿಡಿಯೋಗಳನ್ನು ನೋಡಿ ಸಾಕಷ್ಟುಮಂದಿ ಫಿದಾ ಆಗಿದ್ದಾರೆ.

58

ಲುಕ್ಕಿಂಗ್‌ ಸೂಪರ್‌, ಡ್ಯಾನ್ಸ್‌ ಅದ್ಭುತವಾಗಿದೆ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

68

ಆ ಮೂಲಕ ರಾಧಿಕಾ ಕುಮಾರಸ್ವಾಮಿ ಅವರ ಚಿತ್ರದ ವಿಡಿಯೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿವೆ.

78

ಸದ್ಯ ಅವರ ನಟನೆಯ ‘ರಾಜೇಂದ್ರ ಪೊನ್ನಪ್ಪ’ ಹಾಗೂ ‘ಭೈರಾದೇವಿ’ ಚಿತ್ರಗಳು ತೆರೆಗೆ ಬರಬೇಕಿದೆ.

88

ಈ ಎರಡೂ ಚಿತ್ರಗಳಿಗೂ ಮೊದಲೇ ಸೆಟ್ಟೇರಿದ್ದು ಸಮೀರ್‌ ನಿರ್ದೇಶನದ ಬಹುಭಾಷೆಯ ‘ಕಾಂಟ್ರಾಕ್ಟ್’ ಚಿತ್ರ. ಸದ್ಯ ಮೂರು ಚಿತ್ರಗಳು ರಾಧಿಕಾ ಮುಂದಿವೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved