'ಅರಸು' ಚಿತ್ರದಲ್ಲಿ ಪುನೀತ್‌ ಜೊತೆ ಕಾಣಿಕೊಂಡ ನಟಿ ಮೀರಾ ಜಾಸ್ಮಿನ್‌ ಈಗೆಲ್ಲಿದ್ದಾರೆ?

First Published 2, Aug 2020, 4:36 PM

ಬಹುಭಾಷಾ ನಟಿ ಮೀರಾ ಜಾಸ್ಮಿನ್ ಪುನೀತ್ ರಾಜ್‌ಕುಮಾರ್‌ ಜೊತೆ 'ಅರಸು' ಚಿತ್ರದಲ್ಲಿ ಅಭಿನಯಿಸಿದ ನಂತರ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಹಾಗಾದ್ರೆ ಮೀರಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ?

ಮೀರಾ ಹುಟ್ಟಿದ್ದು ಫೆಬ್ರವರಿ 15, 1982ರಲ್ಲಿ, ಮೂಲತಃ ಕೇರಳದವರು.

ಬಿಎಸ್‌ಸಿ Zoology ಪದವೀಧರೆ.

ಬಿಎಸ್‌ಸಿ Zoology ಪದವೀಧರೆ.

ಮಲಯಾಳಂನ  ಸೂತ್ರಧಾರನ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿ ಜರ್ನಿ ಆರಂಭಿಸಿದರು.

2014ರಲ್ಲಿ ಅನಿಲ್ ಜಾನ್‌ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟರು.

ಕಾರಣಾಂತರಗಳಿಂದ ಏಪ್ರಿಲ್ 2016ರಲ್ಲಿ ವಿಚ್ಛೇದನ ಪಡೆದುಕೊಂಡರು.

2006ರಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲದ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನ್ಯಾಯಾಲಯದ ಪ್ರಕಾರ ದಂಡ ಕಟ್ಟಿದ್ದರು.

ಅನೇಕ ವಾದ-ವಿವಾದಗಳಲ್ಲಿ ಸಿಲುಕಿಕೊಂಡಿರುವ ಮೀರಾ ಸಾಮಾಜಿಕ ಜಾಲತಾಣದಿಂದ ಕೊಂಚ ದೂರ ಉಳಿದಿದ್ದಾರೆ.

2004ರಲ್ಲಿ ಮೌರ್ಯ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

2006ರಲ್ಲಿ  ಅರಸು ಚಿತ್ರದಲ್ಲಿ ನಟಿಸಿದ್ದಾರೆ.

2006ರಲ್ಲಿ  ಅರಸು ಚಿತ್ರದಲ್ಲಿ ನಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಕೊಂಚ ಬ್ಯುಸಿಯಾಗಿದ್ದಾರೆ.

loader