ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ; ಆಸ್ಪತ್ರೆ ಸೇರಿಸಿ ಕಾಣೆಯಾಗಿದ್ದ ಪ್ರಿಯಕರ ಅರೆಸ್ಟ್‌!

First Published Jun 7, 2020, 5:26 PM IST

ಪ್ರಿಯಕರನಿಂದ ಮೋಸ ಹೋದ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ ಹಾಗೂ ಸಹನಟಿ ಚಂದನಾ. ಕಾಣಿಯಾಗಿದ್ದ ಪ್ರಿಯಕರನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ....