MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Sandalwood
• ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಮತ್ತು ನಟಿ ಪದ್ಮಿನಿ !

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಮತ್ತು ನಟಿ ಪದ್ಮಿನಿ !

ಮುಕ್ತ ಧಾರಾವಾಹಿ ಖ್ಯಾತಿಯ ನಂಜುಂಡ ಅಲಿಯಾಸ್ ಅಜಯ್ ರಾವ್‌ ಹಾಗೂ ಪದ್ಮಿನಿ ದೇವನಹಳ್ಳಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಂಭ್ರಮ ಹೇಗಿತ್ತು ನೋಡಿ....

1 Min read
Suvarna News | Asianet News
Published : Nov 05 2020, 03:39 PM IST
Share this Photo Gallery
• FB
• TW
• Linkdin
• Whatsapp
17

ಅಕ್ಟೋಬರ್ 30ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಟಿ.

ಅಕ್ಟೋಬರ್ 30ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ-ನಟಿ.

27

ಇಬ್ಬರೂ ರಂಗಭೂಮಿ ಕಲಾವಿದರಾಗಿದ್ದು, ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೊರೋನಾ ಕಾಟದಿಂದ ಮದುವೆ ಮುಂದೂಡಲಾಗಿತ್ತು. ಇದೀಗ ಅಕ್ಟೋಬರ್ 30ಕ್ಕೆ ಸರಳವಾಗಿ ಹಸೆಮಣೆ ಏರಿದ್ದಾರೆ.

37

ಗುಪ್ತಗಾಮಿನಿ ಧಾರಾವಾಹಿ ನಿರ್ದೇಶನ  ಕಾಲಗಂಗೋತ್ರಿ ಮಂಜು ಅವರ ಪುತ್ರಿ ಪದ್ಮಿನಿ ಈಗ ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ನೀನಾಸಂ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಡ್ರಾಮಾ ಮಾಡಿದ್ದಾರೆ.

47

ಸದ್ಯಕ್ಕೆ ಚೆನ್ನೈಲ್ಲಿರುವ ಅಜಯ್ ತಮಿಳು ಹಾಗೂ ಹಿಂದಿ ಚಿತ್ರವೊಂದರಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣಕ್ಕೆಂದು ಮುಂಬೈ, ಬೆಂಗಳೂರು ಹಾಗೂ ಹೈದರಾಬಾದ್‌ಗೆ ಪ್ರಯಾಣಿಸುತ್ತಿರುತ್ತಾರೆ.

57

ಅದಲ್ಲದೇ ಅಜಯ್ ಅವರು ಅಮೇಜಾನ್ ಪ್ರೈಮ್ ಹಾಗೂ Netflixನ ವೆಬ್‌ ಸೀರಿಸ್‌ಗಳಲ್ಲಿಯೂ ಅಭಿನಯಿಸುತ್ತಿದ್ದಾರೆ.

67

ಟ್ಯೂಬ್‌ಲೈಟ್‌, ಒಂದಿಷ್ಟು ದಿನಗಳ ಕೆಳಗೆ, ಟೀ- ಜಂಕ್ಷನ್ ಹಾಗೂ ಒಂದು ಗಂಟೆಯಾದ ಒಂದು ಗಂಟೆಯ ಕಥೆ ಮುಂತಾದ ಸಿನಿಮಾದಲ್ಲಿ ಅಜಯ್ ಅಭಿನಯಿಸುತ್ತಿದ್ದಾರೆ.

77

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾದೇವಿ ಧಾರಾವಾಹಿಯಲ್ಲಿ ನಟಿ ಪದ್ಮಿನಿ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved