'ನೀವು ಕರೆ ಮಾಡಿರುವ ಚಂದದಾರರು' ನಟಿ ಶ್ವೇತಾ ಮಂಜುನಾಥ್ ಫುಲ್ ಬ್ಯೂಸಿ!
ಮಾಡಲ್ ಕಮ್ ನಟಿ ಶ್ವೇತಾ ಮಂಜುನಾಥ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ದಿನೆ ದಿನೇ ವಿಭಿನ್ನವಾದ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
110

ಶಿಲ್ಪಾ ಮಂಜುನಾಥ್ ಮೂಲತಃ ಬೆಂಗಳೂರಿನವರು, ಹುಟ್ಟಿದ್ದು ಮಾರ್ಚ್, 1992ರಲ್ಲಿ.

210

2018ರಲ್ಲಿ ವಿಜಯ್ ಆಂಟೋನಿಗೆ ಜೋಡಿಯಾಗಿ 'ಕಾಲಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

310

2019ರಲ್ಲಿ ತೆರೆ ಕಂಡ 'Ispade Rajavum Idhaya Raniyum'ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ಕೊಟ್ಟಿತ್ತು.

410

ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಪದವೀಧರೆ.

510

2013ರಲ್ಲಿ ಮಿಸ್ ಕರ್ನಾಟಕ ಕರೀಟ ಪಡೆದುಕೊಂಡಿದ್ದರು..

610

'ಲೈಫ್ ಸೂಪರ್ ಗುರು' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.

710

ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

810

2016ರಲ್ಲಿ 'ಮುಂಗಾರು ಮಳೆ 2' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

910

2018ರಲ್ಲಿ 'ನೀವು ಕರೆ ಮಾಡಿದ ಚಂದದಾರರು' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.

1010

ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಪ್ರತಿ ಫೋಟೋ ವೈರಲ್ ಆಗುತ್ತಿದೆ.

Latest Videos