ನಟಿ ರಮ್ಯಾ ಲೈವ್ ಬಂದಿದ್ದೋ ಬಂದಿದ್ದು ಎಲ್ಲಿ ನೋಡಿದರೂ ಮೋಹಕ ಟ್ರೋಲ್‌ಗಳು!
ಆರ್‌ಜೆ ಸೋನು ವೇಣುಗೋಪಾಲ್ ಜೊತೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಕಾಣಿಸಿಕೊಂಡ ನಟಿ ರಮ್ಯಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‌ಗಳು ಹರಿದಾಡುತ್ತಿವೆ. ಅವುಗಳಲ್ಲಿ ಪಾಪ್ಯುಲರ್ ಟ್ರೋಲ್‌ಗಳಿವು...

ಹಲವು ವರ್ಷಗಳ ನಂತರ ರಮ್ಯಾ ಕಂಡು ಬೆರಗಾದ ನೆಟ್ಟಿಗರು

ರಮ್ಯಾರ ಇಷ್ಟ ಕಷ್ಟಗಳನ್ನು ತಿಳಿದುಕೊಂಡು ಅಭಿಮಾನಿಗಳು, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಹಲವು ವರ್ಷಗಳಿಂದ ಕ್ರಿಕೆಟ್ ನೋಡದ ರಮ್ಯಾ, ಯಾವತ್ತಿದ್ದರೂ ಫೆವರೆಟ್ ಆಟಗಾರನಾಗಿ ರಾಹುಲ್ ಡ್ರಾವಿಡ್ ಆಯ್ಕೆ ಮಾಡಿಕೊಳ್ಳುತ್ತಾರಂತೆ.

ಯಾರೊಂದಿಗೂ ಚೌಕಾಸಿ ಮಾಡುವುದಿಲ್ಲ, ತರಕಾರಿ ಮಾರುವವರಿಗೆ ಇನ್ನೂ ಹೆಚ್ಚಿಗೆ ನೀಡಿ ಬರುತ್ತಾರಂತೆ.

7 ಸಾವಿರಕ್ಕೂ ಹೆಚ್ಚು ಮಂದಿ ಲೈವ್ ನೋಡಿ ರಮ್ಯಾಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ಲೈವ್‌ಗೆ ಇಷ್ಟು ಡಿಮ್ಯಾಂಡ್ ಅಂದ್ರೆ ಸಿನಿಮಾದಲ್ಲಿ ನಿಮ್ಮ ದರ್ಬಾರ್ ಕಡಿಮೆ ಆಗಿಲ್ಲ ಎನ್ನುತ್ತಾರೆ ನೆಟ್ಟಿಗರು.

ಇನ್‌ಸ್ಟಾಗ್ರಾಂನ ಪ್ರತಿಯೊಂದು ಟ್ರೋಲ್ ಪೇಜ್‌ನಲ್ಲಿ ನೀವು ರಮ್ಯಾ ಲೈವ್ ಫೋಟೋ ನೋಡಬಹುದು.

ನಾನ್ ವೆಜ್‌ನಿಂದ ದೂರ ಉಳಿದಿರುವ ರಮ್ಯಾಗೆ ಐಸ್ ಕ್ರೀಂ ಅಂದ್ರೆ ತುಂಬಾನೇ ಇಷ್ಟವಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.