ರಾಧಿಕಾ ಪಂಡಿತ್ ತಮ್ಮ ಗೌರಂಗ್ ಕುಟುಂಬ ನೋಡಲು ಎಷ್ಟು ಚಂದ!

First Published Jan 4, 2020, 12:57 PM IST

ಕನ್ನಡ ಚಿತ್ರರಂಗದ ಮುದ್ದಾದ  ಸಿಂಡ್ರೆಲಾ ರಾಧಿಕಾ ಪಂಡಿತ್  ತಮ್ಮ ಗೌರಂಗ್ ಪಂಡಿತ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕುಟುಂಬ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.