'ನಂದ ಲವ್ಸ್ ನಂದಿತಾ'ದಲ್ಲಿ ಮಿಂಚಿದ ಜಿಂಕೆ ಮರಿ ಈಗ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ!
'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ ಶ್ವೇತಾ ಎಲ್ಲಿಯೂ ಕಾಣಿಸಿಕೊಳ್ಳದೆ ಮಾಯವಾಗಿದ್ದರು. ಕನ್ನಡದಲ್ಲಿ ಬರುತ್ತಿರುವ ದಬಾಂಗ್-3 ಚಿತ್ರದಲ್ಲಿ ಸೋನಾಕ್ಷಿ ಪಾತ್ರಕ್ಕೆ ಧ್ವನಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಶ್ವೇತಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
110

2008 ರಲ್ಲಿ 'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

210
ಚಿತ್ರ ಹಿಟ್ ಆದ ಕಾರಣ ಜನ ಅವರನ್ನು ನಂದಿತಾ ಎಂದು ಗುರುತಿಸಲು ಆರಂಭಿಸಿದ್ದರು. ಅಂದಿನಿಂದ ತಮ್ಮ ಹೆಸರನ್ನು 'ನಂದಿತಾ ಶ್ವೇತಾ' ಎಂದು ಮಾಡಿಕೊಂಡರು.

310
ಕೆಲ ದಿನಗಳ ಕಾಲ ಉದಯ ಮ್ಯೂಸಿಕ್‌ನಲ್ಲಿ VJ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

410
2012 ರಲ್ಲಿ 'ಅಟ್ಟಕತ್ತಿ' ಚಿತ್ರದಲ್ಲಿ ಅಭಿನಯಿಸಿದ್ದರು.

510
ಟಾಲಿವುಡ್ ಹಾಗೂ ಕಾಲಿವುಡ್ ಸಿನಿ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

610
2013 ರಲ್ಲಿ 'ಎತ್ರಿ ನಿಚಾಲ್' ಚಿತ್ರಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿಗೆ ಆಯ್ಕೆ ಆಗಿದ್ದರು.

710
'ಎತ್ರಿ ನಿಚಾಲ್' ಚಿತ್ರಕ್ಕೆ SIIMA ಅವಾರ್ಡ್ ಪಡೆದುಕೊಂಡಿದ್ದಾರೆ.

810
ಇದುವರೆಗೂ 23ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.

910
ಮೂರು ಚಿತ್ರಗಳಿಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

1010
ದಬಾಂಗ್-3 ಚಿತ್ರಕ್ಕೆ ಸೋನಾಕ್ಷಿ ಪಾತ್ರಧಾರಿಗೆ ಧ್ವನಿ ನೀಡಿದ್ದಾರೆ.

Latest Videos