ಯಾರಿಗೂ ಕಾಣಿಸದಂತೆ ಎಲಿಗೋದ್ರು ನಟಿ ಜಯಮಾಲಾ ಪುತ್ರಿ?

First Published 28, Feb 2020, 2:49 PM

'ಮಲೆನಾಡ ಹೆಣ್ಣ ಮೈ ಬಣ್ಣ, ನಡು ಸಣ್ಣ...' ಎಂದು 80ರ ದಶಕದಲ್ಲಿ ಕನ್ನಡ ಚಿತ್ರ ರಸಿಕರ ಮನ ಕದ್ದ ನಟಿ ಜಯಾಮಾಲ. ಇದೀಗ ರಾಜಕೀಯಕ್ಕೆ ಕಾಲಿಟ್ಟಿದ್ದು, ಅಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅಮ್ಮನ ಪ್ರಭಾವ ಬಳಸಿಕೊಂಡ ಮಗಳು ಸೌಂದರ್ಯಾ ಸಹ ಸ್ಯಾಂಡಲ್‌ವುಡ್ ಪ್ರವೇಶಿದರು. ಎಲ್ಲಿಯೋ ಒಂದೆರಡು ಚಿತ್ರಿಗಳಲ್ಲಿಯೂ ನಟಿಸಿದರು. ಅಷ್ಟಕ್ಕೂ ಆಮೇಲೆ ಅವರೆಲ್ಲಿಗೆ ಹೋದರು? ಇನ್‌ಸ್ಟಾಗ್ರಾಂನಲ್ಲಿ ಸೌಂದರ್ಯ ಶೇರ್ ಮಾಡಿಕೊಂಡಿರುವ ಫೋಟೋಗಳಿವು.....
 
'ಗಾಡ್‌ ಫಾದರ್‌' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಚೆಲುವೆ ಸೌಂದರ್ಯ ಈಗ ಚಿತ್ರರಂಗದಿಂದ ದೂರ ಉಳಿದಿರುವುದೇಕೆ?

ನಟಿ ಜಯಮಾಲಾ ಪುತ್ರಿ.

ನಟಿ ಜಯಮಾಲಾ ಪುತ್ರಿ.

'ಗಾಡ್‌ಫಾದರ್‌' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ.

ಮೊದಲ ಚಿತ್ರದಲ್ಲೇ ಉಪೇಂದ್ರಗೆ ಜೋಡಿಯಾಗಿ ಕಾಣಿಸಿಕೊಂಡ ನಟಿ.

'ಪಾರು ವೈಫ್‌ ಆಫ್‌ ದೇವದಾಸ್'  ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

ಎರಡನೇ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ ಮಿಂಚಿದ್ದಾರೆ.

'ಮಿಸ್ಟರ್‌ ಪ್ರೇಮಕುಡಿ' ಮೊದಲ ಟಾಲಿವುಡ್‌ ಸಿನಿಮಾ.

ಗಾಡ್‌ಫಾದರ್ ಚಿತ್ರಕ್ಕೆ 'ಸುವರ್ಣ ಫಿಲ್ಮ್‌ ಪ್ರಶಸ್ತಿ' ಪಡೆದುಕೊಂಡಿದ್ದಾರೆ

2014ರಲ್ಲಿ ಕನ್ನಡ 'ಶ್ರೀಮತಿ' ಚಿತ್ರದಲ್ಲಿ ನಟಿಸಿದ್ದಾರೆ.

ಸೌಂದರ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

loader