ಅನು ಪ್ರಭಾಕರ್‌- ರಘು ಮುಖರ್ಜಿ ಮುದ್ದು 'ನಂದನ' ಹೀಗಿದ್ದಾಳೆ ನೋಡಿ!

First Published 3, Jan 2020, 12:50 PM IST

ಕನ್ನಡ ಚಿತ್ರರಂಗಕ್ಕೆ ಬಾಲಕಲಾವಿದೆ ಆಗಿ ಕಾಲಿಟ್ಟ ಅನುಪ್ರಭಾಕರ್ ದಶಕದಲ್ಲಿ ಬಂದ ಸ್ಟಾರ್ ಕಲಾವಿದರೊಂದಿಗೆ ನಟಿಸಿರುವ ಖ್ಯಾತಿ ಇವರದು.  ಮಾಡೆಲ್ ಕಮ್ ನಟ ರಘು ಮುಖರ್ಜಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನು ಪ್ರಭಾಕರ್ ಜೋಡಿಗೆ 'ನಂದನ' ಎಂಬ ಮಗಳಿದ್ದಾಳೆ.  ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗಳೊಂದಿಗಿರುವ ಅಮೂಲ್ಯ ಕ್ಷಣಗಳ  ಪೋಟೋ ಶೇರ್ ಮಾಡಿಕೊಂಡಿದ್ದಾರೆ. 
 
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದಾಗ ಅನು- ರಘು ಮೊದಲ ಭೇಟಿಯಾದ ಕ್ಷಣ

ಇಬ್ಬರು ವೈಯಕ್ತಿಕ  ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದರು.  ಸಮಾನಮನಸ್ಕರಾಗಿದ್ದರಿಂದ ಇಬ್ಬರ ಮನಸ್ಸುಗಳು ಬೇಗ ಬೆರೆತವು.

ಇವರಿಬ್ಬರು ಒಂದಾಗಬೇಕು ಎನ್ನುವುದು ಇವರ ತಾಯಂದಿರ ಆಸೆಯಾಗಿತ್ತು.

ಫೋಷಕರಿಗೆ ಹೊರೆಯಾಗಬಾರದು ಎಂದು ತಮ್ಮ ಮದುವೆ ವೆಚ್ಚವನ್ನು ಇವರೇ ನೋಡಿಕೊಂಡರಂತೆ!

ಅನು ಟೆನ್ಷನ್  ಪರ್ಸನ್‌ ಆದ್ರೆ ರಘು ಕಾಮ್‌ ಪರ್ಸನ್

ರಘು ಆನೆಸ್ಟ್‌ ಹಾಗೂ ಹಂಬಲ್‌ ಗುಣಕ್ಕೆ ಅನು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ

ಜನವರಿ 24, 2016 ರಲ್ಲಿ ರಘು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆಗಸ್ಟ್‌ 15, 2019 ರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಮಗಳಿಗೆ 'ನಂದನ ಪ್ರಭಾಕರ್ ಮುಖರ್ಜಿ' ಎಂದು ನಾಮಕರಣ ಮಾಡಿದ್ದಾರೆ.

ಮಗಳ ತುಂಟಾಟದ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ.

loader