ನಟ ರಾಜೀವ್ 'ಜಿಂದಗಿ' ಸೂಪರ್‌ ಮಾಡಿದ ರೇಷ್ಮಾ; ಫೋಟೋ ನೋಡಿ!

First Published 16, Apr 2020, 1:35 PM

'ಉಸಿರೇ ಉಸಿರೇ' ಚಿತ್ರದಲ್ಲಿ ನಾಯಕನಾಗಿ ಮಿಂಚಿ, ಸಿಸಿಎಲ್‌ನಲ್ಲಿ ಹ್ಯಾಟ್ರಿಕ್ ಹಿಟ್‌ ಕ್ರಿಕೆಟಿಗನಾಗಿ ಗುರುತಿಸಿಕೊಂಡಿರುವ ರಾಜೀವ್‌ ಫ್ಯಾಮಿಲಿ ಫೋಟೋ ನೋಡಿ...
ಕನ್ನಡ ಚಿತ್ರರಂಗದಲ್ಲಿ ಹಾಗೂ ಸಿಸಿಎಲ್‌ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ನಟ ರಾಜೀವ್.

 'ಉಸಿರೇ ಉಸಿರೇ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

'ಅಮಾವಾಸ್ಯೆ'' ಚಿತ್ರದಲ್ಲೂ ಮಿಂಚಿದ್ದಾರೆ. 

'ಅಮಾವಾಸ್ಯೆ'' ಚಿತ್ರದಲ್ಲೂ ಮಿಂಚಿದ್ದಾರೆ. 

ರಾಜೀವ್ ಒಬ್ಬ ಹೋಟೆಲ್ ಉದ್ಯಮಿ 

ರಾಜೀವ್ ಒಬ್ಬ ಹೋಟೆಲ್ ಉದ್ಯಮಿ 

'ಆರ್‌ ಎಕ್ಸ್‌ ಸೂರಿ' ಚಿತ್ರದಲ್ಲೂ ನಟಿಸಿದ್ದಾರೆ. 

ಫೆಬ್ರವರಿ 16,2019ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜೀವ್

ರಾಜೀವ್‌ ಪತ್ನಿ ರೇಷ್ಮಾ ಪ್ರೊಫೆಷನಲ್‌ ಮೇಕಪ್‌ ಆರ್ಟಿಸ್ಟ್ .

 ಕನ್ನಡ ಚಿತ್ರರಂಗದ ಅನೇಕ ತಾರೆಯರಿಗೆ ಮೇಕಪ್‌ ಮಾಡಿದ್ದಾರೆ.

ರೇಷ್ಮಾ ವೃತ್ತಿಯಲ್ಲಿ ಫ್ಯಾಷನ್‌ ಡಿಸೈನರ್‌

ರೇಷ್ಮಾ ವೃತ್ತಿಯಲ್ಲಿ ಫ್ಯಾಷನ್‌ ಡಿಸೈನರ್‌

ರಾಜೀವ್‌ ಹಾಗೂ ರೇಷ್ಮಾ ನಟ ಕಿಚ್ಚ ಸುದೀಪ್‌ ಅವರ ಆತ್ಮೀಯ ಸ್ನೇಹಿತರು.

loader