ಶುರುವಾಯ್ತು ಆ್ಯಕ್ಷನ್ ಪ್ರಿನ್ಸ್ ಮದುವೆ ಸಂಭ್ರಮ; ಫೋಟೋ ನೋಡಿ!

First Published 23, Nov 2019, 3:46 PM IST

ಸ್ಯಾಂಡಲ್‌ವುಡ್ ಪೊಗರು ಧ್ರುವ ಸರ್ಜಾ ಹಾಗೂ ಪ್ರೇರಣಾ ಹಸೆ ಮಣೆ ಏರಲು ಸಜ್ಜಾಗಿದ್ದಾರೆ. ಬೆಂಗಳೂರು ನಿವಾದಲ್ಲಿ ಶಾಸ್ತ್ರೋಕ್ತವಾಗಿ ಮೆಹಂದಿ ಕಾರ್ಯಕ್ರಮ ನಡೆದಿದೆ. ಅಣ್ಣ -ಅತ್ತಿಗೆ ಜೊತೆ ಧ್ರುವ ಸರ್ಜಾ ಸಂಭ್ರಮಿಸುತ್ತಿರುವ ಕ್ಷಣಗಳಿವು.

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಗೆ ಮದುವೆ ಸಂಭ್ರಮ

ಮನೆಯಂಗಳದಲ್ಲಿ ಮಿನುಗುತ್ತಿರೋ ಚಪ್ಪರ, ಬಾಳೆ ಕಂಬ

ಇಡೀ ಬೀದಿಗೆ ಚಪ್ಪರ ಹಾಕಲಾಗಿದೆ

ಇಡೀ ಬೀದಿಗೆ ಚಪ್ಪರ ಹಾಕಲಾಗಿದೆ

ಚಪ್ಪರ ಪೂಜೆ ಮತ್ತು  ಅರಿಶಿನ ಶಾಸ್ತ್ರ ನಡೆದಿದೆ.

ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಕೈ ಹಿಡಿಯುತ್ತಿರೊ ನಟ ಧ್ರುವ ಸರ್ಜಾ

24 ರಂದು  ಬೆಳ್ಳೆಗ್ಗೆ  7.15 ರಿಂದ 7.45 ಕ್ಕೆ ವಿವಾಹ ಮುಹೂರ್ತ ನಿಗದಿಯಾಗಿದೆ.

ಸಂಜೆ 7 ಗಂಟೆ ನಂತರ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ

ತೆರೆ ಮೇಲಿನ ಮಗನಿಗೆ ಅರಿಶಿನ ಶಾಸ್ತ್ರ ನೆರವೇರಿಸಿದ ನಟಿ ತಾರಾ..!

ಭಾವಿ ಪತ್ನಿ ಸ್ನೇಹಿತರೊಂದಿಗೆ ಧ್ರುವ ಸರ್ಜಾ

ಭಾವಿ ಪತ್ನಿ ಸ್ನೇಹಿತರೊಂದಿಗೆ ಧ್ರುವ ಸರ್ಜಾ

ಮೇಘನಾ ರಾಜ್ ಹಾಗೂ ಪೇರಣಾ ಸರ್ಜಾ ಮನೆಯ ಸೊಸೆಯಂದಿರು

loader