'ಪುಕ್ಲ ಪುಕ್ಲ' ಅಂತಿದ್ದಾರೆ ಹಂಸಲೇಖ ಮಗಳು, ನಂದಿನಿ ಫೋಟೋ ನೋಡಿ!

First Published 21, Mar 2020, 2:05 PM IST

ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖ ಅವರ ಮುದ್ದಿನ ಪುತ್ರಿ ನಂದಿನಿ ನೋಡಿದ್ದೀರಾ? ಫೇಸ್‌ಬುಕ್‌ ಖಾತೆಯಲ್ಲಿ ನಂದಿನಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು..

ಪ್ರೇಮಿಗಳ ದಿನಾಚರಣೆಗಾಗಿ ನಂದಿನಿ ಹಂಸಲೇಖ ಹಾಡಿದ 'ಪುಕ್ಲ ಪುಕ್ಲ' ಸಾಂಗ್.

ತಂದೆಯ ಮಾರ್ಗದರ್ಶನದಲ್ಲಿ ಸಂಗೀತ ಸಂಯೋಜನೆ ಮಾಡುತ್ತಾರೆ.

ಬೆಂಗಳೂರಿನ ಪ್ರತಿಷ್ಠಿತ ಬ್ಯಾಂಕ್‌ವೊಂದರ ಉದ್ಯೋಗಿ.

ಸಂಗೀತ, ನೃತ್ಯದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ.

ಮನೆಯೇ ಗುರುಕುಲ ಎನ್ನುತ್ತಾರೆ ನಂದಿನಿ.

ಮನೆಯೇ ಗುರುಕುಲ ಎನ್ನುತ್ತಾರೆ ನಂದಿನಿ.

ನಂದಿನಿ ಅಕ್ಕ ಮತ್ತು ಅಣ್ಣ ಕೂಡ ಗಾಯಕರು.

ನಂದಿನಿ ಅಕ್ಕ ಮತ್ತು ಅಣ್ಣ ಕೂಡ ಗಾಯಕರು.

4 ವರ್ಷವಿದ್ದಾಗಲೇ ಹಿಂದೂಸ್ತಾನಿ ಸಂಗೀತ ಕಲಿತಿದ್ದಾರೆ.

ಗಾಯಕ ಫಯಾಜ್‌ ಖಾನ್‌ ಅವರ ಟ್ರೂಪಿನಲ್ಲೂ ಕಾರ್ಯ ನಿರ್ವಹಿಸಿದ ಅನುಭವವಿದೆ.

2006ರಲ್ಲಿ 'ಸಿಕ್ಸರ್' ಚಿತ್ರದಲ್ಲಿ ಐಟಂ ಸಾಂಗ್‌ಗೆ ಧ್ವನಿಯಾಗಿದ್ದಾರೆ.

'ನಾನು ನನ್ನ ಕನಸು',' ನವಶಕ್ತಿ ವೈಭವ' 'ಅಪ್ಪು ಪಪ್ಪು' ಹೀಗೆ ಅನೇಕ ಚಿತ್ರಗಳಲ್ಲಿಯೂ ತಮ್ಮ ಸಂಗೀತ ಸುಧೆ ಹರಿಸಿದ್ದಾರೆ.

loader