ಗುಡ್‌ಬೈ 2019: ಈ ವರ್ಷ ಸದ್ದು ಮಾಡಿ ಸುದ್ದಿಯಾದ ಸಿನಿಮಾ ತಾರೆಯರಿವರು!

First Published 29, Dec 2019, 4:44 PM IST

ಹೊಸವರ್ಷ ಸ್ವಾಗತಿಸಲು ದಿನಗಣನೆ ಆರಂಭವಾಗಿದೆ. ಹೊಸ ವರ್ಷವೆಂದರೆ ಹೊಸ ಭರವಸೆ, ಹೊಸ ಆಸೆ, ಹೊಸ ನಿರೀಕ್ಷೆ ಶುರುವಾಗಿದೆ. ಹೊಸವರ್ಷವನ್ನು ಸ್ವಾಗತಿಸುವ ಮುನ್ನ 2019 ನ್ನು ಒಮ್ಮೆ ಅವಲೋಕಿಸುವ ಸಮಯ. 2019 ರಲ್ಲಿ ಸಿನಿಮಾ ರಂಗದಲ್ಲಿ ಸದ್ದು ಮಾಡಿದ ಟಾಪ್ 10 ನಟಿಯರ ಪಟ್ಟಿ ಇಲ್ಲಿದೆ.  

ಅರ್ಜುನ್ ಸರ್ಜಾ ವಿರುದ್ಧ 'ಮೀಟೂ' ಆರೋಪ ಮಾಡಿ ಶೃತಿ ಹರಿಹರನ್ ಸುದ್ದಿಯಾಗಿದ್ದರು.

ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾಗಳು, ಟ್ರೋಲ್‌ ಮೂಲಕ ಸುದ್ದಿಯಲ್ಲಿದ್ದರು ರಶ್ಮಿಕಾ ಮಂದಣ್ಣ

ಸೀತಾರಾಮ ಕಲ್ಯಾಣ, ಅಯೋಗ್ಯ, ಐ ಲವ್ ಯೂ ಸಿನಿಮಾಗಳ ಮೂಲಕ ಸುದ್ದಿಯಾಗಿದ್ದರು ರಚಿತಾ ರಾಮ್.

ಬಾಲಿವುಡ್‌ ನಟರೊಬ್ಬರ ಮೇಲೆ 'ಮೀಟೂ' ಆರೋಪ ಮಾಡಿದ್ದರು ಇಶಾ ಕೊಪ್ಪಿಕರ್.

ಈ ವರ್ಷ ಉತ್ತಮ ಸಿನಿಮಾಗಳ ಮೂಲಕ ಕಂಗನಾ ರಾಣಾವತ್ ಸದ್ದು ಮಾಡಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 'ಮಣಿಕರ್ಣಿಕಾ'!

ಪ್ರಿಯಾಂಕ ಚೋಪ್ರಾ ವಿಭಿನ್ನ ವೇಷ-ಭೂಷಣಗಳ ಮೂಲಕ ಗಮನ ಸೆಳೆದಿದ್ದರು.

ದೀಪಿಕಾ ಪಡುಕೋಣ ವಿಭಿನ್ನ ಡ್ರೆಸ್ ಸೆನ್ಸ್‌ ಮೂಲಕ ಗಮನ ಸೆಳೆದಿದ್ದರು.

ರಾಧಿಕಾ ಪಂಡಿತ್ 'ಆದಿಲಕ್ಷ್ಮೀ ಪುರಾಣ' ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ 'ದಮಯಂತಿ' ಸಿನಿಮಾ ಮೂಲಕ ಒಂದು ಮಟ್ಟಕ್ಕೆ ಸದ್ದು ಮಾಡಿದ್ದಾರೆ.

'ಗಂಡ-ಹೆಂಡತಿ' ಸಂಜನಾ ಗರ್ಲಾನಿ ಬಾಲಿವುಡ್‌ ನಿರ್ಮಾಪಕಿ ವಂದನಾ ಜೈನ್ ನಡುವಿನ ಕಿರಿಕ್ ಕೇಸ್ ಇಯರ್ ಎಂಡ್‌ನಲ್ಲಿ ಸದ್ದು ಮಾಡುತ್ತಿದೆ.

loader