ದಿಯಾ ನಿರ್ದೇಶಕರ ಮೂರನೇ ಸಿನಿಮಾ ಸ್ಕ್ರಿಪ್ಟ್ ರೆಡಿ, ಇದು ಥ್ರಿಲ್ಲರ್ ಕಥೆ
ಸ್ಯಾಂಡಲ್‌ವುಡ್‌ನ ಜನರ ನೆಚ್ಚಿನ ಸಿನಿಮಾ ದಿಯಾ ನಿರ್ದೇಶಕರಿಂದ ಮತ್ತೊಂದು ಸಿನಿಮಾ ಸ್ಕ್ರಿಪ್ಟ್ ರೆಡಿ, ನಟಿಸ್ತಿರೋದ್ಯಾರು ?
16

ದಿಯಾ ನಿರ್ದೇಶಕ ಅಶೋಕ್ 3ನೇ ಸಿನಿಮಾ ಸ್ಕ್ರಿಪ್‌ಟ್ ರೆಡಯಾಗಿದೆ.

26

‘ದಿಯಾ’ ಖ್ಯಾತಿಯ ನಿರ್ದೇಶಕ ಕೆ ಎಸ್ ಅಶೋಕ್ ತಮ್ಮ ಮೂರನೇ ಸಿನಿಮಾ ನಿರ್ದೇಶನಕ್ಕೆ ತಯಾರಿ ಮಾಡಿಕೊಳ್ಳುತ್ದಿದ್ದಾರೆ.

36

ಸದ್ಯ ಮಂಗಳೂರಿನಲ್ಲಿ ಕೂತು ಒಂದು ಥ್ರಿಲ್ಲರ್ ಕತೆಯ ಸ್ಕ್ರಿಪ್‌ಟ್ ರೆಡಿ ಮಾಡಿದ್ದಾರೆ.

46

ಶೀಘ್ರ ತಾರಾಗಣ ಆಯ್ಕೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದಾರೆ ನಿರ್ದೇಶಕರು.

56

ಅಂದಹಾಗೆ ‘ದಿಯಾ’ ಚಿತ್ರದ ಹಿಂದಿ ರೀಮೇಕ್ ಅನ್ನು ಅಶೋಕ್ ಅವರೇ ನಿರ್ದೇಶನ ಮಾಡಿದ್ದಾರೆ.

66

ಅದು ಶೂಟಿಂಗ್ ಮುಗಿಸಿಕೊಂಡು ಪೋಸ್‌ಟ್ ಪ್ರೊಡಕ್ಷನ್ ಹಂತದಲ್ಲಿದೆ.

Latest Videos