'ರಾಜಮಾರ್ತಾಂಡ' ಅಣ್ಣ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಡಬ್

First Published 26, Jun 2020, 5:46 PM

ಬೆಂಗಳೂರು(ಜೂ. 26) ಚಿರಂಜೀವಿ ಸರ್ಜಾ ಅಕಾಲಿಕ  ನಿಧನ ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಮಾಡಿದೆ. ಚಿರಂಜೀವಿ ಸರ್ಜಾ ಅವರು ಕಾಣಿಸಿಕೊಂಡಿದ್ದ ಸಿನಿಮಾವೊಂದಕ್ಕೆ ಅವರ ಸಹೋದರ ಧ್ರುವ ಸರ್ಜಾ ಇದೀಗ ಡಬ್ ಮಾಡಲಿದ್ದಾರೆ.

ಚಿರಂಜೀವಿ ಸರ್ಜಾ ಕಾಣಿಸಿಕೊಂಡಿದ್ದ ರಾಜ ಮಾರ್ತಾಂಡ ಸಿನಿಮಾಕ್ಕೆ ಧ್ರುವ ಸರ್ಜಾ ಡಬ್ ಮಾಡಲಿದ್ದಾರೆ.

ರಾಜಮಾರ್ತಾಂಡ ನಿರ್ದೇಶಕ ರಾಮ್ ನಾರಾಯಣ್ ಧ್ರುವ ಸರ್ಜಾ ಡಬ್ ಮಾಡುವ ಮಾಹಿತಿಯನ್ನು ದೃಢಪಡಿಸಿದ್ದಾರೆ.

ನಿರ್ಪಾಪಕರ ಬಳಿ ಈ ವಿಚಾರ ಹೇಳಿದಾಗ ಧ್ರುವ ಅರಿಂದಲೇ ಡಬ್ ಮಾಡಿಸಿದರೆ ಹೇಗೆ ಎಂಬ ಆಲೋಚನೆ ಬಂದಿತು.

ಧ್ರುವ ಸರ್ಜಾ ತಮ್ಮ ಸಹೋದರ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಬ್ ಮಾಡುತ್ತಾರೆ ಎಂದು ಹೇಳಲಾಗಿತ್ತು.

loader