ಚಿರು-ಮೇಘನಾ ಕಂದನಿಗಾಗಿ ಮನೆಗೆ ಬಂತು ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು
ಚಿರು-ಮೇಘನಾ ಕಂದನಿಗಾಗಿ ಬೆಳ್ಳಿ ತೊಟ್ಟಿಲು | ಮೊಮ್ಮಗುವಿಗಾಗಿ ತಂದ್ರು ಚಿನ್ನದ ಬಟ್ಟಲು
18

ಮೇಘನಾ ಸರ್ಜಾ ಡೆಲಿವರಿಗೆ ಇನ್ನೇನು ಎರಡು ದಿನಗಳಷ್ಟೇ ಬಾಕಿ ಇದೆ.

28

ಆಗಲೇ ಚಿರು-ಮೇಘನಾ ಕಂದನಿಗಾಗಿ ಬೆಳ್ಳಿ ತೊಟ್ಟಿಲು ಮನೆಗೆ ಬಂದಿದೆ.

38

ಮುದ್ದು ಮಗು ಬರುವ ಮುನ್ನವೇ ಬೆಳ್ಳಿ ತೊಟ್ಟಿಲು ಖರೀದಿಸಲಾಗಿದೆ

48

ಅಣ್ಣನ ಮಗುವಿಗಾಗಿ ಧ್ರುವ ಬೆಳ್ಳಿ ತೊಟ್ಟಿಲು ಖರೀದಿಸಿ ತಂದಿದ್ದಾರೆ

58

ಸುಮಾರು 10ಲಕ್ಷ ಮೌಲ್ಯದ ತೊಟ್ಟಿಲು ಖರೀದಿಸಿದ ಧ್ರುವ

68

ನವರತ್ನ ಜ್ಯೂವೆಲರ್ಸ್ ನಲ್ಲಿ ಬೆಳ್ಳಿ ತೊಟ್ಟಿಲು ಖರೀಸಿದ್ದಾರೆ

78

ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನೂ ಖರೀದಿಸಲಾಗಿದೆ.

88

ಮೊಮ್ಮಗುವಿಗಾಗಿ ಚಿರಂಜೀವಿ ತಾಯಿ ಚಿನ್ನದ ಬಟ್ಟಲು ಖರೀದಿಸಿದ್ದಾರೆ.

Latest Videos