ತಾಯಿಯಾದ ನಂತರ ಗುರುತೇ ಸಿಗದಷ್ಟು ಬದಲಾಗಿದ್ದಾರೆ 'ಅಗ್ನಿಸಾಕ್ಷಿ' ಚಂದ್ರಿಕಾ?

First Published 28, Nov 2019, 1:47 PM IST

ಕಲರ್ಸ್‌ ಕನ್ನಡ ಟಾಪ್‌ ರೇಟೆಡ್‌ ಧಾರಾವಾಹಿ 'ಅಗ್ನಿಸಾಕ್ಷಿ' ಪಾತ್ರಧಾರಿ ಚಂದ್ರಿಕಾ ಅಲಿಯಾಸ್‌ ರಾಜೇಶ್ವರಿ ಕೃಷ್ಣನ್‌ ವೈಯಕ್ತಿಕ ಜೀವನಕ್ಕೆ ಸಮಯ ಕೊಡಬೇಕೆಂದು ನಟನೆಗೆ ಬ್ರೇಕ್‌ ಹಾಕಿ ಪತಿ ಮತ್ತು ಮಗಳೊಂದಿಗೆ ಜಾಲಿ ಮೂಡ್‌ನಲ್ಲಿ ಇರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದರು.

ಧಾರಾವಾಹಿಯಿಂದ ಹೊರಬಂದ ಚಂದ್ರಿಕಾ ಕ್ರಿಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆಯಾದ ನಂತರ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದಾರೆ.

ಆಗಸ್ಟ್‌ ತಿಂಗಳಲ್ಲಿ ಮನೆಗೆ ಪುಟ್ಟ ಲಕ್ಷ್ಮಿಯನ್ನು ಬರ ಮಾಡಿಕೊಂಡಿದ್ದಾರೆ.

ನಾಮಕರಣ ಶಾಸ್ತ್ರದಲ್ಲಿ  ಮಗಳ ಫೋಟೋ ರಿವೀಲ್ ಮಾಡಿದ್ದಾರೆ.

ಧಾರಾವಾಹಿಯಲ್ಲಿ ರಾಜೇಶ್ವರಿಯ ಉದ್ದನೆಯ ಹೇರ್‌ ಸ್ಟೈಲ್‌ ವೈರಲ್‌ ಆಗಿತ್ತು ಆದರೆ ಈಗ ಬಾಬ್ ಹೇರ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಪತಿಯೊಂದಿಗೆ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ.

ರಾಜೇಶ್ವರಿ ಆದ ನಂತರ ಚಂದ್ರಿಕಾ ಪಾತ್ರವನ್ನು ಪ್ರಿಯಾಂಕ ನಿಭಾಯಿಸಿದ್ದರು. ಈಗ ಆ ಪಾತ್ರದ  ಕಥೆ ಮುಗಿದಿದೆ.

loader