ಟಿವಿ ಚರ್ಚೆಯಲ್ಲಿ ಪ್ರಖರ ನಿಲುವು ವ್ಯಕ್ತಪಡಿಸುವ ದಿಟ್ಟೆ ಮಾಳವಿಕಾ!

First Published 14, Dec 2019, 4:38 PM IST

ನಟಿ, ವಕೀಲೆ,  ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ನಿಲುವುಗಳನ್ನು ಮುಚ್ಚುಮರೆಯಿಲ್ಲದೇ ವ್ಯಕ್ತಪಡಿಸುವಲ್ಲಿ ನಿಸ್ಸೀಮರು. ಟಿವಿ ವಾಹಿನಿ ಡಿಬೇಟ್‌ಗಳಲ್ಲಿ ಎಂತದ್ದೇ ಚರ್ಚೆಯಿರಲಿ ಪ್ರಭಾವಶಾಲಿಯಾಗಿ ಮಾತನಾಡಿ ಎದುರಿಗಿರುವವರ ಬಾಯಿ ಮುಚ್ಚಿಸುತ್ತಾರೆ. ಮಾಳವಿಕಾ ಅವಿನಾಶ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. 

ಮಾಳವಿಕಾ ಅವಿನಾಶ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ  ತಮಿಳುನಾಡಿನಲ್ಲಿ

ತಂದೆ ಗಣೇಶನ್ ಬರಹಗಾರರು, ತಾಯಿ  ಸಾವಿತ್ರಿ ಕೊಳಲು ವಾದಕಿ.

ನಟ ಅವಿನಾಶ್‌ರನ್ನು ಮದುವೆಯಾಗಿದ್ದಾರೆ.

ನಟ ಅವಿನಾಶ್‌ರನ್ನು ಮದುವೆಯಾಗಿದ್ದಾರೆ.

ಬೆಂಗಳೂರು ಯೂನಿವರ್ಸಿಟಿಯಲ್ಲಿ ಕಾನೂನು ಪದವಿಯಲ್ಲಿ 3 ನೇ ರ್ಯಾಂಕ್ ಪಡೆದಿದ್ದಾರೆ.

'ಮಾಯಾಮೃಗ' ಧಾರಾವಾಹಿಯ ಮಾಲವಿಕಾ ಪಾತ್ರ ಬಿಗ್ ಹಿಟ್ ನೀಡಿತು.

ಗೃಹ ಸಚಿವ ಅಮಿತ್ ಶಾ ಜೊತೆ ಮಾಳವಿಕಾ

ಗೃಹ ಸಚಿವ ಅಮಿತ್ ಶಾ ಜೊತೆ ಮಾಳವಿಕಾ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಬದುಕು ಜಟಕಾಬಂಡಿ' ಶೋ ಮೂಲಕ ಮನೆ ಮಾತಾದರು.

ಮಲಯಾಳಂ ಸಿನಿಮಾವೊಂದಕ್ಕೆ ಕ್ರಿಶ್ಚಿಯನ್ ಪಾತ್ರವನ್ನು ಮಾಡಿದ ಸಂದರ್ಭ

ಇತ್ತೀಚಿಗೆ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದಾರೆ.

ವಿಷ್ಣುವರ್ಧನ್ ಜೊತೆ ಮಾಳವಿಕಾ

ವಿಷ್ಣುವರ್ಧನ್ ಜೊತೆ ಮಾಳವಿಕಾ

'ಗೃಹಭಂಗ' ಧಾರಾವಾಹಿಯಲ್ಲಿ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿದ್ದರು.

ಸದ್ಯ ಮಗಳು ಜಾನಕಿ ಧಾರಾವಾಹಿಯಲ್ಲಿ ಸಿಎಸ್‌ಪಿ ಎದುರಾಳಿ ಪ್ರತಿವಾದಿಯಾಗಿ ಕಾಣಿಸಿಕೊಂಡಿದ್ದಾರೆ.

loader