- Home
- Entertainment
- Sandalwood
- ಎಲ್ಲಿ ನೋಡಿದ್ರೂ ಮುತ್ತು ಕೊಡೋದೇ; ಜೋಗಿ ಪ್ರೇಮ್ ನಾಯಕಿ ಆ್ಯಮಿ ಜಾಕ್ಸನ್ ಕಾಲೆಳೆದ ನೆಟ್ಟಿಗರು
ಎಲ್ಲಿ ನೋಡಿದ್ರೂ ಮುತ್ತು ಕೊಡೋದೇ; ಜೋಗಿ ಪ್ರೇಮ್ ನಾಯಕಿ ಆ್ಯಮಿ ಜಾಕ್ಸನ್ ಕಾಲೆಳೆದ ನೆಟ್ಟಿಗರು
ವೈರಲ್ ಆಗುತ್ತಿದೆ ಆ್ಯಮಿ ಜಾಕ್ಸನ್ ಅಪ್ಲೋಡ್ ಮಾಡಿರುವ ಫೋಟೋಗಳು. ಬಾಯ್‌ಫ್ರೆಂಡ್ ಎಡ್ ವೆಸ್ಟ್ವಿಕ್ ಜೊತೆ ಕಿಸ್ ಮಾಡುತ್ತಿರುವ ಫೋಟೋ ವೈರಲ್...

ದಿ ವಿಲನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹಾಲಿವುಡ್ ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ 12.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ಆ್ಯಮಿ ಜಾಕ್ಸನ್ ಬಾಯ್‌ಫ್ರೆಂಡ್ ಎಡ್ ವೆಸ್ಟ್ವಿಕ್ ಜೊತೆ ರೊಮ್ಯಾಂಟಿ ಫೋಟೋ ಹಂಚಿಕೊಂಡಿದ್ದಾರೆ.
'ಲೈಫ್ ವಿತ್ ಯು. ಹ್ಯಾಪಿ ವ್ಯಾಲಂಟೈನ್ಸ್ ಡೇ. ಹೊಟ್ಟೆ ನೋವಾಗುವಷ್ಟು ನಗಿಸುವ ವ್ಯಕ್ತಿ ಅಪಾರ ಪ್ರೀತಿ ಕೊಡುವ ವ್ಯಕ್ತಿ ನೀವು' ಎಂದು ಆ್ಯಮಿ ಜಾಕ್ಸನ್ ಬರೆದುಕೊಂಡಿದ್ದಾರೆ.
ಸುಮಾರು 10 ಫೋಟೋಗಳನ್ನು ಅಪ್ಲೊಡ್ ಮಾಡಿದ್ದಾರೆ ಅದರಲ್ಲಿ ಬಹುತೇಕ ಫೋಟೋಗಳಲ್ಲಿ ಕಿಸ್ ಕೊಡುತ್ತಿರುವ ಕಾರಣ. ಎಲ್ಲಿ ನೋಡಿದ್ರೂ ಮುತ್ತು ಕೊಡೋದು ಯಾಕೆ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಡಿಸೆಂಬರ್ 7,2022 ಸೌದಿ ಅರೇಬಿಯಾದಲ್ಲಿ ಆ್ಯಮಿ ಜಾಕ್ಸನ್ ಮತ್ತು ಎಡ್ ವೆಸ್ಟ್ವಿಕ್ ಮೊದಲು ಒಟ್ಟಿಗೆ ಕಾಣಿಸಿಕೊಂಡಿರು. ರೆಡ್ ಸೀ ಇಂಟರ್‌ನ್ಯಾಷನಲ್ ಫಿಲ್ಮ ಫೆಸ್ಟಿವ್‌ನಲ್ಲಿ ಭಾಗಿಯಾಗಿದ್ದರು.
2019ರಲ್ಲಿ ಜಾರ್ಜ್ ಪನಾಯೊಟೌ ಜೊತೆ ಆ್ಯಮಿ ಜಾಕ್ಸನ್ ಎಂಗೇಜ್ ಆಗಿದ್ದರು. 2019ರಲ್ಲಿ ಮುದ್ದಾದ ಗಂಡು ಮಗುವನ್ನು ಬರ ಮಾಡಿಕೊಂಡರು. ವೈಯಕ್ತಿಕ ಕಾರಣಗಳಿಂದ ದೂರವಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.