ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ನಟಿ ಶ್ರಿಯಾ ಶರಣ್..!
ಮಹಿಳಾ ಪ್ರಧಾನ ಕತೆಯನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೆಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಆಗಿದೆ. ಶ್ರಿಯಾ ಶರಣ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾದ ಈ ಪೋಸ್ಟರ್ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.

ನಟಿ ಶ್ರಿಯಾ ಶರಣ್ ಮತ್ತೆ ಬಂದಿದ್ದಾರೆ. ಅವರ ನಟನೆಯ, ಸುಜನಾ ರಾವ್ ‘ಗಮನಂ’ ಹೆಸರಿನ ಸಿನಿಮಾ ಕನ್ನಡಕ್ಕೂ ಬರುತ್ತಿದೆ.

ತೆಲುಗು, ತಮಿಳು, ಮಯಾಳಂ ಹಾಗೂ ಹಿಂದಿ ಭಾಷೆಗಳ ಜತೆಗೆ ಕನ್ನಡದಲ್ಲೂ ತೆರೆ ಕಾಣುತ್ತಿರುವುದರಿಂದ ಸೌತ್ ಇಂಡಿಯನ್ ನಟಿ ಈಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ.

ಮಹಿಳಾ ಪ್ರಧಾನ ಕತೆಯನ್ನು ಒಳಗೊಂಡಿರುವ ಚಿತ್ರ ಗಮನಂ. ಇತ್ತೀಚೆಗಷ್ಟೆಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಆಗಿದೆ.

ಶ್ರಿಯಾ ಶರಣ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾದ ಈ ಪೋಸ್ಟರ್ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.

ಅಲ್ಲದೆ ತುಂಬಾ ವರ್ಷಗಳ ನಂತರ ಶ್ರೇಯಾ ಮತ್ತೆ ನಟನೆಗೆ ಮರಳಿದ್ದಾರೆ.

ಹಾಗೆ ನೋಡಿದರೆ ಈ ಹಿಂದೆ ರೂಪಾ ಅಯ್ಯರ್ ನಿರ್ದೇಶನದ ‘ಚಂದ್ರ’ ಚಿತ್ರದಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ದರ್ಶನ ಕೊಟ್ಟವರು.

ನಟ ಪ್ರೇಮ್ ಈ ಚಿತ್ರದ ನಾಯಕನಾದರೆ, ಶ್ರೇಯಾ ನಾಯಕಿ ಆಗಿದ್ದರು.

ಅಮೆರಿಕಾದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದ ಸಂದರ್ಭ ಇವರ ಗಂಡ ಆಂಡ್ರಿಗೂ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು ಎಂದು ಖುದ್ದು ಶ್ರೀಯಾ ಹೆಲೋ ಲೈವ್‌ಅಲ್ಲಿ ಹೇಳಿಕೊಂಡಿದ್ದರು.