ಮನೆಯಲ್ಲಿರೋದ ಬಿಟ್ಟು, ಜಾಲಿ ರೈಡ್ ಹೋಗಿದ್ದಕ್ಕೆ ನಟಿಯ ಕಾರು ಅವಸ್ಥೆ ನೋಡಿ...!

First Published 4, Apr 2020, 12:56 PM

ಭಾರತವೇ ಲಾಕ್‌ಡೌನ್‌ ಆದ ಕಾರಣ ರಸ್ತೆಗಳು ಪ್ರಶಾಂತವಾಗಿವೆ. ಅದಕ್ಕೆ ಜಾಲಿ ರೈಡ್ ಹೋಗೋಣ ಎನಿಸುವುದು ಸಹಜ. ಆದರೆ, ಹೋಗಬಾರದು ಎನ್ನುವುದು ಕಾಮನ್ ಸೆನ್ಸ್. ಹೋದರೆ ಆಗುತ್ತೆ ಕಾನೂನು ಉಲ್ಲಂಘನೆ. ಸರ್ಕಾರದ ನಿಯಮಗಳನ್ನು ಮೀರಿ, ರಾತ್ರೋ ರಾತ್ರಿ ಫ್ರೆಂಡ್ಸ್ ಜೊತೆ ಜಾಲಿ ರೈಡ್ ಹೋಗಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ. ಓವರ್ ಸ್ಪೀಡ್ ಹೋಗುತ್ತಿದ್ದ ಕಾರು ಅಪಘಾತವಾಗಿ, ಹೇಗಾಗಿದೆ ನೀವೇ ನೋಡಿ...
 
ರಾತ್ರಿ ಸ್ನೇಹಿತರ ಜೊತೆ ಜಾಲಿ ರೈಡ್‌ ತೆರಲಿಳ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

ಜಾಗ್ವಾರ್‌ ಕಾರಿನಲ್ಲಿ ಶರ್ಮಿಳಾ ಜೊತೆ ಸ್ನೇಹಿತ ಲೋಕೇಶ್‌ ಇದ್ದರು.

ಕಾರು ವೇಗವಾಗಿ ಚಲಾಯಿಸುತ್ತಿದ್ದ ಕಾರಣ ವಸಂತ ನಗರ ಫ್ಲೈ ಓವರ್‌ಗೆ ಡಿಕ್ಕಿ.

ಸೀಟ್‌ ಬೆಲ್ಡ್‌ ಧರಿಸಿದ ಕಾರಣ ಕಾರಿನ ಏರ್‌ ಬ್ಯಾಗ್ ಓಪನ್‌ ಆಗದೇ ಶರ್ಮಿಳಾ ಹಾಗೂ ಲೋಕೇಶ್‌ಗೆ ಗಾಯ.

ಶರ್ಮಿಳಾ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ನವಗ್ರಹ, ವೆಂಕಟ ಇನ್ ಸಂಕಟ ಮತ್ತು ಸ್ವಯಂವರ ಚಿತ್ರಗಳಲ್ಲಿಯೂ ನಟಿಸಿದ್ದಾರೆ ಶರ್ಮಿಳಾ.

ಚಿಕಿತ್ಸೆ ಪಡೆಯಲು ಫೋರ್ಟಿಸ್‌ ಆಸ್ಪತ್ರೆಗೆ ದಾಖಲು.

ಬೆಂಗಳೂರಿನ ಪ್ರಖ್ಯಾತ ಮೊದಲ ಏರ್ ಕಂಡೀಷನ್ಡ್ ಚಿತ್ರ ಮಂದಿರ ಸಂಗಮ್ ಶರ್ಮಿಳಾ ಅಜ್ಜ ಆರ್.ಎನ್.ಮಾಂಡ್ರೆ ಅವರಿಗೆ ಸೇರಿದ್ದು.

ಧ್ಯಾನ್ ಜೊತೆ ಸಜನಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟ ಶರ್ಮಿಳಾ, ನಿರ್ಮಾಪಕರೂ ಹೌದು.

ಗಣೇಶ್ ಅವರೊಂದಿಗೆ ನಟಿಸಿದ ಕೃಷ್ಣ ಹಿಟ್ ಆದ ಮೂವಿ.

loader