ನನ್ನ ರಾಜಕುಮಾರನಿಗೆ 11 ತಿಂಗಳು ಎಂದ ರಾಧಿಕಾ..! ಮಮ್ಮ ಫುಲ್ ಹ್ಯಾಪಿ
ರಾಧಿಕಾ ಮತ್ತು ಯಶ್ ಪುತ್ರನಿಗೆ 11 ತಿಂಗಳಾಗಿದೆ. ಯಥರ್ವ್‌ನ ಮುದ್ದಾದ ಫೋಟೋ ಶೇರ್ ಮಾಡಿ ನನ್ನ ರಾಜಕುಮಾರ ಎಂದ್ರು ರಾಧಿಕಾ

ಯಶ್-ರಾಧಿಕಾ ಪುತ್ರನಿಗೆ ಈಗ 11 ತಿಂಗಳು.

ನನ್ನ ಮಗು, ನನ್ನ ರಾಜಕುಮಾರ, ನನ್ನ ಯಥರ್ವ್‌ಗೆ ಇಂದು 11 ತಿಂಗಳಾಯ್ತು ಎಂದಿದ್ದಾರೆ ರಾಧಿಕಾ
ಇತ್ತೀಚೆಗಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಸರಳ ನಾಮಕರಣ ಕಾರ್ಯಕ್ರಮ ನಡೆದಿತ್ತು
ಮಗ ಯಥರ್ವ್ ಮತ್ತು ಮಗಳು ಐರಾಳ ವಿಡಿಯೋ ಫೋಟೋಗಳನ್ನು ರಾಧಿಕಾ ಶೇರ್ ಮಾಡುತ್ತಿರುತ್ತಾರೆ
ತೋಟದ ಮನೆಯಲ್ಲೇ ಪರಿಸರದ ಮಧ್ಯೆ ಆತ್ಮೀಯರ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರ ನಡೆದಿತ್ತು
ಪಂಚೆ ಶರ್ಟ್‌ನಲ್ಲಿ ಜೂನಿಯರ್ ಯಶ್