ರಚಿತಾ ಬೋಲ್ಡ್... ಮೈತುಂಬ ಬಟ್ಟೆ ಹಾಕಿ ಎಂದ್ರು! ಅಸಲಿ ಕತೆ ಏನು?

First Published Jan 31, 2021, 9:28 PM IST

ಬೆಂಗಳೂರುಜ. 31)  ಬೋಲ್ಡ್ ಲುಕ್ ನಲ್ಲಿ  ಕಾಣಿಸಿಕೊಂಡ ಗುಳಿಕೆನ್ನೆ ಬೆಡಗಿಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಿಸಿಯೂ ತಟ್ಟಿದೆ. ಅಸಲಿಗೆ  ರಚಿತಾ ಅವರ ಅಧಿಕೃತ ಖಾತೆಯಲ್ಲಿ ಪೋಟೋ ಶೇರ್ ಆಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಪೋಟೋದ್ದೆ ಹವಾ.. ಅಸಲಿ ಕತೆ ಬೇರೆಯೇ ಇದೆ ..