ರಾಜ್‌ಕುಮಾರ್‌ ಬ್ಯಾನರ್‌ ಅಡಿ ಕನ್ನಡ ಚಿತ್ರರಂಗಕ್ಕೆ ಈ ನಟಿಯರನ್ನು ಪರಿಚಯಿಸಿದ್ದು ಪಾರ್ವತಮ್ಮ!

First Published Jun 11, 2020, 3:01 PM IST

ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ ಕೀರ್ತಿ ಡಾ.ರಾಜ್‌ಕುಮಾರ್‌ ಬ್ಯಾನರ್‌ಗೆ ಸಲ್ಲುತ್ತದೆ. ಈ ಪ್ರೊಡಕ್ಷನ್ ಸಂಸ್ಥೆಯ ಮೂಲಕ  ನಿರ್ಮಾಪಕಿ ಪಾರ್ವತಮ್ಮ ಅನೇಕ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಅವರಲ್ಲಿ ಪ್ರಮುಖರು ಇವರು..