- Home
- Entertainment
- Sandalwood
- ಅದೊಂದು ದಾರದ ಮೇಲೆ ಅಷ್ಟೊಂದು ನಂಬಿಕೆನಾ; ನಟಿ ಖುಷಿ ರವಿ ಬ್ಲೌಸ್ ಮೇಲೆ ಪಡ್ಡೆ ಹುಡುಗರ ಕಣ್ಣು!
ಅದೊಂದು ದಾರದ ಮೇಲೆ ಅಷ್ಟೊಂದು ನಂಬಿಕೆನಾ; ನಟಿ ಖುಷಿ ರವಿ ಬ್ಲೌಸ್ ಮೇಲೆ ಪಡ್ಡೆ ಹುಡುಗರ ಕಣ್ಣು!
ವೈರಲ್ ಆಯ್ತು ನಟಿ ಖುಷಿ ರವಿ ಸೀರೆ ಲುಕ್....ಬ್ಲೌಸ್ ಡಿಸೈನ್ ನೋಡಿ ಗಾಬರಿಗೊಂಡ ಅಭಿಮಾನಿಗಳು.....

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಿನಿಮಾ ರಸಿಕರ ಮನಸ್ಸಿಗೆ 'ದಿಯಾ' ಚಿತ್ರದ ಮೂಲಕ ಹತ್ತಿರವಾದ ಚೆಲುವೆ ದಿಯಾ ಉರ್ಫ್ ಖುಷಿ ರವಿ.
ದಿಯಾ ಚಿತ್ರದ ನಂತರ ಸ್ಫೂಕಿ ಕಾಲೇಜ್, ಕೇಸ್ ಆಫ್ ಕೊಂಡಾಣಾ ಸಿನಿಮಾದ ನಂತರ ಖುಷಿ ಎರಡು ಮೂರು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಈ ಚೆಲುವೆ ಇತ್ತೀಚಿಗೆ ಸೀರೆ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಅದಕ್ಕೆ ಹಾಟ್ ಆಗಿರುವ ಬ್ಲೌಸ್ ಧರಿಸಿದ್ದಾರೆ.
ಆರೇಂಜ್ ಬಣ್ಣದ ಪ್ರಿಂಟ್ ಇರುವ ಸೀರೆಯಲ್ಲಿ ಖುಷಿ ಕಾಣಿಸಿಕೊಂಡಿದ್ದು ಅದಕ್ಕೆ ಮ್ಯಾಚ್ ಆಗುವಂತೆ ಹಸಿರು ಬಣ್ಣದ ಬ್ಯಾಕ್‌ಲೆಸ್ ಬ್ಲೌಸ್ ಧರಿಸಿದ್ದಾರೆ.
ಈ ಡಿಸೈನರ್ ಬ್ಲೌಸ್‌ಗೆ ಇರುವುದು ಕೇವಲ ಎರಡು ನಾಟ್ ಅಂದ್ರೆ ಕಟ್ಟಲು ಎರಡು ದಾರಗಳು. ಇದನ್ನು ನೋಡಿ ನೆಟ್ಟಿಗರಲ್ಲಿ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದೆ.
ಮೇಡಂ ನಿಮಗೆ ಈ ಎರಡೂ ದಾರಗಳ ಮೇಲೆ ಅಷ್ಟೋಂದು ನಂಬಿಕೆನಾ? ಬಿಗಿಯಾಗಿ ಕಟ್ಟಿದ್ದೀರಾ? ಸ್ವಲ್ಪ ಮೈ ತುಂಬಾ ಬ್ಲೌಸ್ ಹಾಕಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.