ಬಿಡದಿ ತೋಟದ ಮನೆಯಲ್ಲಿ ನಿಖಿಲ್ ದಂಪತಿ: ಹೊಸ ಹಸುಗಳಿಗೆ ಪೂಜೆ
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಬಿಡದಿ ತೋಟದ ಮನೆಯಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.
16

ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ನಟ ನಿಖಿಲ್ ಕುಮಾರಸ್ವಾಮಿ ಕುಟುಂಬಸ್ಥರ ಜೊತೆ ಬಿಡದಿ ತೋಟದ ಮನೆಯಲ್ಲಿದ್ದಾರೆ.

26

ತೋಟದಲ್ಲಿ ಮಾಡಿರುವ ಮ್ಯಾನ್‌ಮೇಡ್ ಕರೆ ಮುಂದೆ ಕುಳಿತು ಇಬ್ಬರು ಸಮಯ ಕಳೆಯುತ್ತಿದ್ದಾರೆ.

36

ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ತೋಟದಲ್ಲಿರುವ ಸಾಕು ಪ್ರಾಣಿಗಳ ಜೊತೆಗಿರುವ ಪೋಟೋ.

46

'ಈ ಪ್ರಪಂಚದಲ್ಲಿ ಯಾರೂ ಪ್ರಕೃತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇವತ್ತು ನಿಮಗೆ ಏನು ಸಿಗುತ್ತದೆ, ಅದರ ಬೆಲೆ ತಿಳಿದುಕೊಂಡು ಪ್ರತಿ ಕ್ಷಣವನ್ನು ಆನಂದಿಸಿ' ಎಂದು ನಿಖಿಲ್ ಬರೆದುಕೊಂಡಿದ್ದಾರೆ.

56

ಬಹು ದಿನಗಳ ನಂತರ ಪತ್ನಿ ಜೊತೆ ನಿಖಿಲ್ ಫೋಟೋ ಹಂಚಿಕೊಂಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

66

ಬಸವ ಜಯಂತಿ ಪ್ರಯುಕ್ತ ಗಿರ್ ತಳಿಯ ನಾಲ್ಕು ಗೋವುಗಳನ್ನು ಬಿಡದಿ ತೋಟಕ್ಕೆ ಬರ ಮಾಡಿಕೊಂಡಿದ್ದಾರೆ.

Latest Videos