ಕೊರೋನಾ ವೈರಸ್‌ ನಿಯಂತ್ರಿಸಲು ಹುಚ್ಚಾ ವೆಂಕಟ್‌ ಕೊಟ್ಟ ಐಡಿಯಾ; ಕೇಳುತ್ತಾ ಸರ್ಕಾರ ?

First Published 14, May 2020, 5:09 PM

ಮಹಾಮಾರಿ ಕೊರೋನಾ ವೈರಸ್‌ನಿಂದ  ಜನರನ್ನು ರಕ್ಷಿಸಲು ವೈದ್ಯರು, ಪೊಲೀಸರು ಹಾಗೂ ಪೌರಕಾರ್ಮಿಕರು ಯೋಧರಂತೆ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಲಾಕ್ ಸಡಿಲಿಸಿ ಕೊಂಚ ರಿಲೀಫ್‌ ಕೊಟ್ಟ ಕಾರಣ  ಕೊರೋನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇದನ್ನು ಪತ್ತೆ ಹಚ್ಚಲು ಹುಚ್ಚಾ ವೆಂಕಟ್‌ ಸಲಹೆವೊಂದನ್ನು ನೀಡಿದ್ದಾರೆ...

ಸ್ಯಾಂಡಲ್‌ವುಡ್‌ ಫೈಟಿಂಗ್‌ ಆಂಡ್  ಫೈರಿಂಗ್‌ ಸ್ಟಾರ್ ಹುಚ್ಚ ವೆಂಕಟ್‌.

ಕೊರೋನಾ ಇದ್ಯೋ  ಇಲ್ವೋ ಅಂತ ಕಂಡು ಹಿಡಿಯಲು ವೆಂಕಟ್‌ ಸಲಹೆ ನೀಡಿದ್ದಾರೆ .

ದೇಹದಲ್ಲಿ ರಕ್ತದ ಒತ್ತಡ ಅಥವಾ ಬಿಪಿ ಕಂಡುಹಿಡಿಯುವುದಕ್ಕೆ ಹೇಗೆ  ಯಂತ್ರಗಳಿವೆಯೋ  ಅದೇ ರೀತಿ ಕೊರೋನಾಗೂ ಬೇಕು ಎಂದು ಡಿಮ್ಯಾಂಡ್‌ ಮಾಡುತ್ತಿದ್ದಾರೆ.

ಅದೇ ಮಾದರಿಯಲ್ಲಿ ಕೊರೋನಾ ಇದ್ಯಾ ಇಲ್ವಾ ಎಂದು ನಾವು ಮನೆಯಲ್ಲಿಯೇ ನೋಡಿಕೊಳ್ಳಬಹುದು.

ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ವೆಂಕಟ್‌ ಅವರ ಅಭಿಮಾನಿಗಳು ಇದೇ ಭಾರತದಲ್ಲಿದ್ದು ಅವರ ಸಲಹೆಗೆ ಸಾಥ್‌ ನೀಡುತ್ತಾರೆಂದು ಭಾವಿಸಿದ್ದಾರೆ.

ವೆಂಕಟ್‌ ನೇರವಾದ ವ್ಯಕ್ತಿಯಾಗಿದ್ದು ಏನೇ ಇದ್ದರೂ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

ಅವರು ಹೆಣ್ಣ ಮಕ್ಕಳ ಮೇಲೆ ಅಪಾರವಾದ ಗೌರವ ಹೊಂದಿದ್ದಾರೆ .

ಸಿನಿಮಾ ನಟಿಯನ್ನು ಚಿತ್ರರಂಗದವರು ಹಾಗೂ ಸಿನಿ ಪ್ರೇಕ್ಷಕರು ಗೌರವಿಸಬೇಕು ಎಂಬುದು ವೆಂಟಕ್‌ ಪಾಲಿಸಿ.

ವೆಂಕಟ್‌ ಆಸೆ ಸರ್ಕಾರ ಈಡೇರಿಸಲಿ ಎಂದು ಆಶಿಸೋಣ.

loader