'ಏನಾದ್ರೂ ಮಾಡಿ ಆದ್ರೆ ಚಿರು ಕೈಯಲ್ಲಿರೋ ಭಾರತದ ಧ್ವಜ, ತ್ರಿಶೂಲ ತೆಗೆಯಬೇಡಿ'

First Published Jun 7, 2020, 8:58 PM IST

ಬೆಂಗಳೂರು(ಜೂ. 07) ನಟ ಚಿರಂಜೀವಿ ಕನ್ನಡ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುತ್ತಿದ್ದ ಪೋಟೋಗಳು, ಸಹೋದರ ಧ್ರುವ ಸರ್ಜಾ ಜತೆ ಬಾಂಧವ್ಯ ಎಲ್ಲವೂ ನೆನಪು ಮಾತ್ರ.