MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Teacher's Day Special
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Life
  • Relationship
  • ದಾಂಪತ್ಯದಲ್ಲಿ personal space ಎಷ್ಟಿರಬೇಕು?

ದಾಂಪತ್ಯದಲ್ಲಿ personal space ಎಷ್ಟಿರಬೇಕು?

ರಿಲೇಶನ್‌ಶಿಪ್‌ನಲ್ಲಿರುವಾಗ ಜನರು ಎಲ್ಲಾ ವಿಷಯವನ್ನು, ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುತ್ತಾರೆ, ಆದರೆ ನೀವು ಬಯಸಿದರೂ ನೀವು ಹಂಚಿಕೊಳ್ಳಲಾಗದ ಕೆಲವು ವಿಷಯಗಳಿರುತ್ತವೆ. ಆ ವಿಷಯಗಳನ್ನು ನೀವು ಹೇಳದೇ ಇದ್ದಾಗ,  ಸಂಬಂಧಗಳು ದೂರವಾಗುತ್ತವೆ ಮತ್ತು ಅನುಮಾನ ಮೂಡುತ್ತವೆ. ಸಂಬಂಧಗಳಲ್ಲಿ ಅಷ್ಟೊಂದು ಇಂಟರ್ ಫಿಯರೆನ್ಸ್ ಅಗತ್ಯ ಇದ್ಯಾ? ಖಂಡಿತಾ ಇಲ್ಲ.! ಪರಸ್ಪರ ಸಂಬಂಧಗಳಲ್ಲಿ ಸ್ವಲ್ಪ ಸ್ಪೇಸ್ ಕೊಡಬೇಕು, ಆದರೆ ಈ ಸ್ಪೇಸ್ ಸಹ ಸಂಬಂಧ ಮನಸ್ಸಿನಲ್ಲಿಟ್ಟುಕೊಂಡು ಕೊಡಬೇಕು, ಆಗ ನಿಮ್ಮ ಸಂಬಂಧವು ಹದಗೆಡುವುದಿಲ್ಲ.  

2 Min read
Author : Suvarna News
Published : Aug 17 2022, 01:59 PM IST
Share this Photo Gallery
  • FB
  • TW
  • Linkdin
  • Whatsapp
18

ಎಲ್ಲೋ ಒಂದು ಕಡೆ ಪ್ರತಿಯೊಂದೂ ಸಂಬಂಧಕ್ಕೂ ಸ್ವಲ್ಪ ಸ್ಪೇಸ್ (Space)  ಅಗತ್ಯವಿದೆ. ಹಾಗಾದಾಗ ಮಾತ್ರ ನಾವು ಬಯಸಿದಂತೆ ಇರಲು ಸಾಧ್ಯವಾಗುತ್ತೆ. ಸಂಬಂಧದಲ್ಲಿ ಸ್ಪೇಸ್ ಕೊಡೋದು ಎಷ್ಟು ಸರಿ ಮತ್ತು ಎಷ್ಟು ತಪ್ಪು ಎಂದು ತಿಳಿಯೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ನಿಮ್ಮ ಆಸಕ್ತಿಯ ಬಗ್ಗೆ ಯೋಚಿಸುವ ಸಮಯ

ನಿಮ್ಮ ಆಸಕ್ತಿಯ ಬಗ್ಗೆ ಯೋಚಿಸುವ ಸಮಯ

ಸಂಬಂಧದಲ್ಲಿ ಸ್ಪೇಸ್ ನೀಡುವುದು ಸಹ ಮುಖ್ಯ. ಯಾಕಂದ್ರೆ ಇದು ನಿಮ್ಮ ಬಗ್ಗೆ ಯೋಚಿಸಲು ನಿಮಗೆ ಸ್ವಲ್ಪ ಸಮಯ ನೀಡುತ್ತೆ. ನಿಮ್ಮನ್ನು ಯಾವುದು ಸಂತೋಷಪಡಿಸಬಹುದು, ನಿಮ್ಮ ಕರ್ತವ್ಯಗಳು ಯಾವುವು, ಇತ್ಯಾದಿ. ಸಂಬಂಧ ಎಂಬ ಪದವು ಚಿಕ್ಕದಾಗಿದೆ, ಆದರೆ ಅದರ ಅರ್ಥವು ತುಂಬಾ ದೊಡ್ಡದು .ಹಾಗಾಗಿ ಯಾವುದೇ ರಿಲೇಷನ್ಶಿಪ್ ನಲ್ಲಿ(Relationship) ಸ್ಪೇಸ್ ನೀಡೋದು ತುಂಬ ಮುಖ್ಯ.  

38
ರಿಲೇಶನ್ ಶಿಪ್ ಗ್ಯಾಪ್(Gap) ಬರದಂತೆ ತಡೆಯುತ್ತೆ

ರಿಲೇಶನ್ ಶಿಪ್ ಗ್ಯಾಪ್(Gap) ಬರದಂತೆ ತಡೆಯುತ್ತೆ

ಸ್ಪೇಸ್ ನೀಡೋದ್ರಿಂದ, ಖಂಡಿತವಾಗಿಯೂ ಇಬ್ಬರಿಗೂ ಸ್ವಾತಂತ್ರ್ಯ ಸಿಗುತ್ತೆ. ಇದರಿಂದ ಇಬ್ಬರೂ ತಮಗೆ ಬೇಕಾದ ಕೆಲಸ ಮಾಡಬಹುದು. ಹೀಗೆ ಮಾಡೋದ್ರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಗೊಂದಲ ಮೂಡಲು ಸಾಧ್ಯವಿರೋದಿಲ್ಲ.

48
ಸಂತೋಷದಿಂದ(Happy) ಇರಲು ಸಾಧ್ಯ

ಸಂತೋಷದಿಂದ(Happy) ಇರಲು ಸಾಧ್ಯ

ಸಂಬಂಧದಲ್ಲಿ ಸ್ಪೇಸ್ ಕೊಡೋದ್ರಿಂದ, ನಿಮ್ಮ ಸಂತೋಷದ ಬಗ್ಗೆ ಯೋಚಿಸಲು ಸಮಯ ತೆಗೆದುಕೊಳ್ಳಬಹುದು, ಕ್ವಾಲಿಟಿ ಟೈಮ್ ಬಗ್ಗೆ ಸಹ ನೀವು ಯೋಚಿಸಬಹುದು. ಅಷ್ಟೇ ಅಲ್ಲ ನೀವು ಸಂತೋಷವಾಗಿರಲು ಒಂದು ಕಾರಣವನ್ನು ಸಹ ಕಂಡುಕೊಳ್ಳಬಹುದು.

58
ಸಂಬಂಧದಲ್ಲಿ ಡೆಪೆಂಡೆನ್ಸಿ(Dependency) ಕೊನೆಗೊಳ್ಳುತ್ತೆ

ಸಂಬಂಧದಲ್ಲಿ ಡೆಪೆಂಡೆನ್ಸಿ(Dependency) ಕೊನೆಗೊಳ್ಳುತ್ತೆ

ಪರಸ್ಪರ ಸಂಬಂಧದಲ್ಲಿ ಬಲ ಮತ್ತು ಡೆಪೆಂಡೆನ್ಸಿ ಕೊನೆಗೊಳಿಸಲು ಬಯಸಿದರೆ, ಸ್ವಲ್ಪ ಸ್ಪೇಸ್ ನೀಡೋದು ತುಂಬಾ ಮುಖ್ಯ, ಇಲ್ಲದಿದ್ದರೆ ಪರಸ್ಪರರ ಮೇಲೆ ಅವಲಂಬನೆ ಸಂಬಂಧಗಳನ್ನು ವಿಷಕಾರಿಯಾಗಿಸಬಹುದು.

68
ಏನು ಮಾಡಬೇಕು?

ಏನು ಮಾಡಬೇಕು?

- ಎಲ್ಲಾ ವಿಷ್ಯಗಳನ್ನು ಶೇರ್(Share) ಮಾಡೋದನ್ನು ತಪ್ಪಿಸಿ. ಯಾವ ವಿಷ್ಯಗಳನ್ನು ಹೇಳಲೇಬೇಕು ಅದನ್ನು ಮಾತ್ರ ಹೇಳಿ. ಉಳಿದ ವಿಷ್ಯಗಳನ್ನು ಸಂಗಾತಿ ಬಳಿ ಹೇಳಬೇಡಿ.
- ಪರಸ್ಪರರ ವ್ಯವಹಾರಗಳಲ್ಲಿ ಇಂಟರ್ ಫಿಯರ್ ಆಗೋದೆ ಬೇಡ. ಅವರವರ ಕೆಲಸಗಳನ್ನು ಅವರಿಗೆ ಮಾಡಲು ಬಿಡಿ. 

78

- ಯಾವುದೇ ವಿಷ್ಯ ಆಗಿರಲಿ, ಅದರ ಬಗ್ಗೆ ಸಂಗಾತಿ ಬಳಿ ಅತಿಯಾಗಿ ಪ್ರಶ್ನಿಸೋದನ್ನು ತಪ್ಪಿಸಿ.
- ಸ್ನೇಹಿತರೊಂದಿಗೆ(Friends) ಸ್ವಲ್ಪ ಸಮಯ ಕಳೆಯಲು ಬಿಡಿ. ಹೀಗಿದ್ದರೆ ಮಾತ್ರ ಸಂತೋಷವಾಗಿರಲು ಸಾಧ್ಯ.
- ಸಂಬಂಧದಲ್ಲಿ ಬೇಸರ, ಗೊಂದಲ ಅಥವಾ ದೂರವು ಹೆಚ್ಚಾಗಲು ಪ್ರಾರಂಭಿಸಿದರೆ, ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ.

88
ಸಂಬಂಧದಲ್ಲಿ ಸ್ಪೇಸ್ ನೀಡೋದು ಸರಿಯೇ?

ಸಂಬಂಧದಲ್ಲಿ ಸ್ಪೇಸ್ ನೀಡೋದು ಸರಿಯೇ?

-  ಸ್ಪೇಸ್ ನೀಡೋದ್ರಿಂದ ಸಂಬಂಧದ ಕಡೆಗೆ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತೆ.
- ಪರಸ್ಪರ ಬಂಧವು ಬಲವಾಗುತ್ತೆ.
-  ಸಂಬಂಧದಲ್ಲಿ ಬ್ಯಾಲೆನ್ಸ್(Balance) ಬರುತ್ತೆ .
- ಪರಸ್ಪರರ ಮೇಲಿನ ಡೆಪೆಂಡೆನ್ಸಿ ಕೊನೆಗೊಳ್ಳುತ್ತೆ 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಸಂಬಂಧಗಳು

Latest Videos
Recommended Stories
Recommended image1
ಮಗಳ ಹುಟ್ಟುಹಬ್ಬಕ್ಕೆ ಅಪ್ಪ ಗಿಫ್ಟ್​ ಕೊಟ್ಟ ಈ ಹಕ್ಕಿಯ ಬೆಲೆ 4 ಕೋಟಿ ರೂ! ಯಾವುದೀ ಪಕ್ಷಿ? ಏನಿದರ ವಿಶೇಷತೆ
Recommended image2
ಮಗ ಬಂದು ನಾವು ಮುಸ್ಲಿಮರೇ ಕೇಳಿದ; ಆ ದಿನದ ಘಟನೆ ನೆನೆದ ಗೀತರಚನೆಕಾರ ಜಾವೇದ್‌ ಅಖ್ತರ್‌
Recommended image3
ನಿಮ್ಮ ಮಕ್ಕಳು ಹಿಂದಿನ ಜನ್ಮದಲ್ಲಿ ಏನಾಗಿದ್ದರು? Garuda Purana ಬಿಚ್ಚಿಟ್ಟ 7 ರಹಸ್ಯ ಸಂಕೇತ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved