ಇಷ್ಟ ಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ರಿಜೆಕ್ಟ್ ಮಾಡಲೇನು ಕಾರಣ?

First Published 3, Nov 2020, 5:08 PM

ಯಾರ್ ಮೇಲೆ ಹೇಗೋ ಪ್ರೀತಿ ಹುಟ್ಟಿರುತ್ತೆ... ಅವರಂದ್ರೆ ನಿಮಗೆ ತುಂಬಾನೇ ಇಷ್ಟಾನೂ ಆಗಿರುತ್ತೆ... ಅವರಿಗೂ ನೀವಂದ್ರೆ ಇಷ್ಟ ಎಂದು ನೀವು ಅಂದುಕೊಳ್ಳುತ್ತೀರಿ. ಆದರೆ ಪ್ರಪೋಸ್ ಮಾಡಿದಾಗ ಮಾತ್ರ ಅವರು ನಿಮ್ಮ ಪ್ರೀತಿಯನ್ನು ರಿಜೆಕ್ಟ್ ಮಾಡಿರುತ್ತಾರೆ. ಅದು ಯಾಕೆ ಅಂತಾನೂ ನಿಮಗೆ ಗೊತ್ತಾಗಲ್ಲ...  ಹುಡುಗಿಯರು ಹಲವು ಕಾರಣಗಳಿಗಾಗಿ ಪ್ರೀತಿಯನ್ನು ರಿಜೆಕ್ಟ್ ಮಾಡುತ್ತಾರೆ. ಆಕೆ ನಿಮ್ಮ ಪ್ರೀತಿಯನ್ನು ಯಾಕೆ ರಿಜೆಕ್ಟ್‌ ಮಾಡಿದಳು ಎಂಬುದಕ್ಕೆ ಕೆಲವು ಮುಖ್ಯ ಕಾರಣಗಳು ಹೀಗಿವೆ

ಬ್ಯಾಡ್‌ ಇಂಪ್ರೆಷನ್ : ಯಾವತ್ತೂ ಫಸ್ಟ್‌ ಇಂಪ್ರೆಶನ್‌ ಬೆಸ್ಟ್‌ ಇಂಪ್ರೆಶನ್‌ ಆಗಿರುತ್ತದೆ. ಸೋ ಯಾವಾಗಲೂ ಪ್ರಪೋಸ್‌ ಮಾಡಲು ಹೋಗುವಾಗ ಸರಿಯಾದ ಇಂಪ್ರೆಶನ್ ಉಂಟು ಮಾಡಿ. ಹೆವಿ ಸ್ಮೋಕರ್‌ ಆಗಿದ್ದು ಬಾಯಿಂದ ವಾಸನೆ ಬರುತ್ತಿದ್ದರೆ, ಹಲ್ಲಿನ ಮೇಲೆ ಕಲೆಗಳಿದ್ದರೆ ಮಹಿಳೆಯರಿಗೆ ಇಷ್ಟವಾಗೋದಿಲ್ಲ.

ಹತಾಶೆಯಿಂದಿರುವುದು: ಯಾವಾಗಲೂ ನೋಡಿದರೂ ಹತಾಶೆಯಿಂದ ಕೂಡಿರುವ ವ್ಯಕ್ತಿ ನೀವಾಗಿದ್ದರೆ ನಿಮ್ಮಿಂದ ಮಹಿಳೆಯರು ನೂರು ಮೈಲು ದೂರ ಓಡಲು ಇಷ್ಟಪಡುತ್ತಾರೆ. ಆದುದರಿಂದ ನಿಮ್ಮನ್ನು ನೀವು ಹ್ಯಾಪಿಯಾಗಿಡಲು ಟ್ರೈ ಮಾಡಿ.

ಸರಿಯಾದ ಕೆಲಸ ಇಲ್ಲದೇ ಇರುವುದು: ಸರಿಯಾಗಿ ಕೆಲಸ ಇಲ್ಲದೇ, ಗೊತ್ತು ಗುರಿ ಇಲ್ಲದೇ ಜೀವನ ಸಾಗಿಸುತ್ತಿರುವ ಪುರುಷನ ಪ್ರೀತಿಯನ್ನು ಒಪ್ಪಿಕೊಳ್ಳಲು ಎಲ್ಲಾ ಮಹಿಳೆ ಸಹ ಹಿಂದೆ ಸರಿಯುತ್ತಾಳೆ.

ನೀವು ತುಂಬಾ ಬೋರಿಂಗ್‌ ಆಗಿದ್ದರೆ: ನೀವು ಆಕೆಯನ್ನು ಆಕರ್ಷಿಸಿದ್ದೀರಿ, ಆದರೆ ನಿಮ್ಮ ವ್ಯಕ್ತಿತ್ವ ತುಂಬಾ ಬೋರಿಂಗ್‌ ಆಗಿದ್ದರೆ, ಅದನ್ನು ಯಾವ ಹುಡುಗಿಯೂ ಇಷ್ಟ ಪಡೋದಿಲ್ಲ.ನೀವು ತುಂಬಾ ನಾಚಿಕೆ ಸ್ವಭಾವದವರಾಗಿದ್ದರೆ, ಆಕೆಗೆ ಆಸಕ್ತಿ ಇಲ್ಲದ ವಿಷಯಗಳ ಬಗ್ಗೆ ಮಾತನಾಡಿದರೆ ಆಕೆ ನಿಮ್ಮನ್ನು ರಿಜೆಕ್ಟ್‌ ಮಾಡುತ್ತಾಳೆ.

ಇನ್‌ಡೈರೆಕ್ಟ್‌ ಆಗಿ ಮಾತನಾಡಿದರೆ: ಹುಡುಗಿಯರಿಗೆ ಯಾವಾಗಲೂ ನೇರವಾಗಿ ಮಾತನಾಡುವ ಹುಡುಗರೇ ಇಷ್ಟವಾಗುತ್ತಾರೆ. ಒಂದು ವೇಳೆ ನೀವು ಸುತ್ತಿ ಬಳಸಿ ಮಾತನಾಡಲು ಆರಂಭಿಸಿದರೆ ಅವರು ಖಂಡಿತವಾಗಿ ನಿಮ್ಮನ್ನ ಇಷ್ಟಪಡೋದಿಲ್ಲ.

ಓವರ್ ಕಾನ್ಫಿಡೆನ್ಸ್‌: ನೀವು ತುಂಬಾ ಫಾರ್ವರ್ಡ್‌ ಆಗಿದ್ದು, ಆಕೆಗೆ ಪ್ರಪೋಸ್‌ ಮಾಡುವಾಗಲೇ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಹುಡುಗಿಯರಿಗೆ ಇಷ್ಟವಾಗೋದಿಲ್ಲ.

ಬಾಡಿ ಲಾಂಗ್ವೇಜ್: ಪೊಸಿಟೀವ್‌ ಬಾಡಿ ಲಾಂಗ್ವೇಜ್‌ ಇದ್ದರೆ ನಿಮ್ಮನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ನಿಮ್ಮ ಬಾಡಿ ಲಾಂಗ್ವೇಜ್‌ ಸರಿಯಾಗಿ ಇರದೇ ಇದ್ದರೆ ಮಹಿಳೆಯರಿಗೆ ಇಷ್ಟವಾಗೋದಿಲ್ಲ.

ಅಸಭ್ಯ ವರ್ತನೆ: ನೀವು ಅಸಭ್ಯವಾಗಿ ವರ್ತಿಸುತ್ತಿದ್ದರೂ ಸಹ ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ನಿಮ್ಮ ವರ್ತನೆಯಿಂದ ನೀವು ಆಕೆಯ ಪ್ರೀತಿಯಿಂದ ವಂಚಿತರಾಗಬಹುದು.