ದಾಂಪತ್ಯದಲ್ಲಿ ಸೆಕ್ಸ್ ಇಲ್ಲದಿದ್ದರೂ ಸುಖ ಜೀವನ ನಡೆಸಬಹುದಾ?
ಪುಕ್ಕಟೆ ಸಲಹೆ ಕೊಡೋದು ಮನುಷ್ಯನಿಗೆ ವಿಪರೀತ ಇಷ್ಟ. ಅದರಲ್ಲೂ ಸಂಬಂಧ, ಮದುವೆ, ಸೆಕ್ಸ್ ಅಂದ್ರೆ ಮಂದಿ ಸಲಹೆ ಕೊಡ್ಲಿಕ್ಕೆ ಸಾಲು ಸಾಲು ನಿಲ್ತಾರೆ. ಆದರೆ, ರಿಯಲ್ ಪ್ರಾಬ್ಲಂ ಫೇಸ್ ಮಾಡೋ ಜೋಡಿಗೇ ಗೊತ್ತಿರುತ್ತೆ ಸಂಸಾರದಲ್ಲಿ ಹುಳಿ ಹಿಂಡುವ ಮಂಗ ಯಾರೆಂದು? ದಾಂಪತ್ಯ ಸುಖಕ್ಕೆ ಸೆಕ್ಸ್‌ನ ಅಗತ್ಯವೇ ಇಲ್ಲವೆಂದು ಹೇಳೋ ಮಂದಿಯೂ ಇದ್ದಾರೆ. ಹೌದಾ ಇದು?
110

ದಾಂಪತ್ಯದಲ್ಲಿ ಲೈಂಗಿಕತೆಯೇ ಮುಖ್ಯ ಪಾತ್ರ ವಹಿಸದೇ ಹೋದರೂ, ಅದೂ ಬೇಕೇ ಬೇಕು.

210
ಗಂಡ-ಹೆಂಡತಿಯರಲ್ಲಿ ಸೆಕ್ಸ್‌ಲೈಫ್ ಚೆನ್ನಾಗಿದ್ದರೆ ಸಂಗಾತಿಯೊಂದಿಗಿನ ಮಾನಸಿಕ ಸಾಮೀಪ್ಯತೆ ಹೆಚ್ಚಿರುತ್ತದೆ.

310
ಏನೇ ಮಾಡಿದರೂ ಲೈಂಗಿಕ ಅಸಂತೃಪ್ತಿ ಇದ್ದರೆ ಮನ ಬಿಚ್ಚಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಿ. ಪರಿಹಾರ ಕಂಡುಕೊಳ್ಳಿ. ಅದ್ಬಿಟ್ಟು ಮೂರನೇ ವ್ಯಕ್ತಿ ಮುಂದೆ ಗೋಳು ಹೇಳಿ ಕೊಳ್ಳಬೇಡಿ.

410
ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ, ಆಗಾಗ ಸರ್ಪ್ರೈಸ್ ಕೊಟ್ಟು ಕೊಳ್ಳಿ. ಇವು ಸಂಬಂಧದಲ್ಲಿ ಮ್ಯಾಜಿಕ್ ಮಾಡುತ್ತೆ.

510
ಪ್ರೀತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಜತೆಯಾಗಿ ಎದುರಿಸಿ.

610
ರೋಮ್ಯಾಂಟಿಕ್ ಆಗಿರಲು ತಿಂಗಳಿಗೊಮ್ಮೆ ಮೂವಿ, ಟ್ರಿಪ್ ಪ್ಲ್ಯಾನ್ ಮಾಡಿ.

710
ದಾರಿ ತಪ್ಪಿಸುವ ಮೂರನೇ ವ್ಯಕ್ತಿಗಳ ಸಲಹೆಗೆ ಕಿವಿಗೊಡಬೇಡಿ.

810
ಇಬ್ಬರು ನಾನ್-ವೆಜ್ ಜೋಕ್ಸ್ ಹಂಚಿಕೊಳ್ಳಿ, ದಾಂಪತ್ಯದಲ್ಲಿ ಸ್ವಲ್ಪ ತಮಾಷೆ ಇರಲಿ.

910
ಅಡುಗೆ ಮಾಡಲು ಬಾರದಿದ್ದರೂ, ಮಡದಿಗೆ ಕ್ಲೀನ್ ಮಾಡಲು ಸಹಕರಿಸಿ.

1010
ಸಣ್ಣ ಪುಟ್ಟ ಗೆಸ್ಚರ್‌ಗಳೇ ದಾಂಪತ್ಯವನ್ನು ಸುಖವಾಗಿಡೋದು.

Latest Videos