ರೊಮ್ಯಾನ್ಸ್ ಮಾಡೋದ್ರಿಂದೇನು ಪ್ರಯೋಜನ?

First Published Apr 24, 2021, 5:04 PM IST

ರೋಮ್ಯಾಂಟಿಕ್ ರಿಲೇಶಪ್ ಅಂದರೆ ಕಿಸ್, ಸೆಕ್ಸ್ ಇವೆಷ್ಟೇ ಎಂದು ಅಂದುಕೊಳ್ಳಬೇಡಿ. ಸಂಗಾತಿಗಳು ಪರಸ್ಪರ ನಂಬಿಕೆ, ಪ್ರೀತಿಯಿಂದ ಒಬ್ಬರನ್ನೊಬ್ಬರು ಅರಿತುಕೊಂಡು ಮಧುರವಾದ ಜೀವನವನ್ನು ನಡೆಸುವುದೇ ರೊಮ್ಯಾಂಟಿಕ್ ಲೈಫ್. ಈ ರೊಮ್ಯಾಂಟಿಕ್ ಜೀವನದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ? ಸ್ಟ್ರೆಸ್ ಫ್ರೀ ಆಗಿರೋದರಿಂದ, ಸಂತೋಷವಾಗಿರುವವರೆಗೆ ರೋಮ್ಯಾಂಟಿಕ್ ರಿಲೇಶಪ್‌ನಿಂದ ಏನೆಲ್ಲಾ ಸಾದ್ಯ ತಿಳಿಯಿರಿ...