ಸಿಎಂ ಭೇಟಿ ಮಾಡಿ ಮಾತಾಡದೇ ತೆರಳಿದ ಸಚಿವ ಶ್ರೀ ರಾಮುಲು : ಖಾತೆ ಬದಲಿಗೆ ಆಯ್ತಾ ಅಸಮಾಧಾನ?
ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. ಉಪ ಚುನಾವಣೆ ಇನ್ನೇನು ಕೆಲ ದಿನಗಳಲ್ಲೇ ನಡೆಯುತ್ತಿದ್ದು, ಇದೇ ವೇಳೆ ಇಬ್ಬರು ಸಚಿವರ ಖಾತೆಯನ್ನು ಬದಲಾವಣೆ ಮಾಡಲಾಗಿದೆ.
15

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ಮಾಡಿದ ಶ್ರೀ ರಾಮುಲು, ಸಚಿವ ಸುಧಾಕರ್

25

ಸಮಾಜ ಕಲ್ಯಾಣ ಇಲಾಖೆ ಬೇಕು ಅಂತಾ ಮೊದಲೇ ಸಿಎಂ ಗೆ ಮನವಿ ಮಾಡಿದ್ದೆ : ಈ ನಿಟ್ಟಿನಲ್ಲಿ ಹೊಸ ಖಾತೆ ನೀಡಿದ್ದಾರೆ

35

ಹಿಂದೆ ಒಳ್ಳೆಯ ಕೆಲಸ ಮಾಡಿದ್ದೆ ಅಂತಾ ಆರೋಗ್ಯ ಇಲಾಖೆ ಕೊಟ್ಟಿದ್ದರು : ಶ್ರೀ ರಾಮುಲು

45

ಬೆಂಗಳೂರಿನಲ್ಲಿ ಕೊರೋನ ಹೆಚ್ಚಾಗಿದೆ. ಹಾಗಂತ ಸುಧಾಕರ್ ವಿಫಲ ಅಂತಲ್ಲ ಎಂದ ಶ್ರೀ ರಾಮುಲು

55

ಖಾತೆ ಬದಲಾವಣೆ ಬಗ್ಗೆ ಸಿಎಂ ನಮ್ಮಿಬ್ಬರ ಬಳಿಯೂ ಮೊದಲೇ ಮಾತಾಡಿದ್ದರು

Latest Videos