ಉಪಚುನಾವಣೆ ಫಲಿತಾಂಶ, ಹೌದೋ ಹುಲಿಯಾ, ಅಬ್ಬಬ್ಬಾ ಎಂತೆಂಥಾ ಟ್ರೋಲ್!

First Published 9, Dec 2019, 10:21 PM

ಉಪಚುನಾವಣಾ ಫಲಿತಾಂಶ ಹೊರಬಂದಿದೆ. ಬಿಜೆಪಿಗೆ ದಿಗ್ವಿಜಯ ಸಾಧಿಸಿ ಬೀಗುತ್ತಿದ್ದರೆ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ. ಮೌನಕ್ಕೆ ಶರಣಾದ ಜೆಡಿಎಸ್. ಸೋಶಿಯಲ್ ಮೀಡಿಯಾ ಈ ಸಂದರ್ಭದಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿದೆಯೇ? ಹೌದು ಹುಲಿಯಾ ಡೈಲಾಗ್ ಇಟ್ಟುಕೊಂಡು ಟ್ರೋಲ್ ಮಾಡಲಾಗಿದೆ. ನೋಡಿ ಸಿರಿಯಸ್ಸಾಗಿ ತಗೋಬೇಡಿ.. ನಕ್ಕು ಸುಮ್ಮನಾಗಿ 

ನಮ್ಮ ನಿಮ್ಮ ಭೇಟಿ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದಾಗ.

ನಮ್ಮ ನಿಮ್ಮ ಭೇಟಿ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದಾಗ.

ಜೆಡಿಎಸ್ ಸೋಲಿನ ಕಾರಣಕ್ಕೆ ಆಟೋದ ಹಿಂಬದಿ ಬರಹವೂ ಸೋಶಿಯಲ್ ಮೀಡಿಯಾದಲ್ಲಿ ಓಡಾಡಿತು.

ಜೆಡಿಎಸ್ ಸೋಲಿನ ಕಾರಣಕ್ಕೆ ಆಟೋದ ಹಿಂಬದಿ ಬರಹವೂ ಸೋಶಿಯಲ್ ಮೀಡಿಯಾದಲ್ಲಿ ಓಡಾಡಿತು.

ಸಿದ್ದರಾಮಯ್ಯ ಮತ್ತು ದಿಗ್ವಿಜಯ್ ಸಿಂಗ್ ಇರುವ ಹಳೆಯ ಪೋಟೋ ವೈರಲ್ ಆಯಿತು.

ಸಿದ್ದರಾಮಯ್ಯ ಮತ್ತು ದಿಗ್ವಿಜಯ್ ಸಿಂಗ್ ಇರುವ ಹಳೆಯ ಪೋಟೋ ವೈರಲ್ ಆಯಿತು.

ಟ್ರೋಲ್ ಮಾಡುವವರಿಗೆ ಜೆಡಿಎಸ್ ದೊಡ್ಡ ಗುರಿ

ಟ್ರೋಲ್ ಮಾಡುವವರಿಗೆ ಜೆಡಿಎಸ್ ದೊಡ್ಡ ಗುರಿ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಪೋಟೋ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಪೋಟೋ

loader