ಅನ್ನದಾತರ ಯೋಜನೆಗೆ ರೈತರೊಂದಿಗೆ ಎತ್ತಿನಗಾಡಿಯಲ್ಲೇ ಹೋಗಿ ಚಾಲನೆ ಕೊಟ್ಟ ಶಾಸಕ
ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿ, ಪ್ರಧಾನ ಮಂತ್ರಿವರೆಗೆ ಯಾವುದೇ ಒಂದು ಕಾಮಗಾರಿ ಪೂಜೆ ಮಾಡಲು ಕಾರು ತೆಗೆದುಕೊಂಡು ಹೋಗುವುದು ಸಾಮಾನ್ಯ. ಆದ್ರೆ, ಇಲ್ಲೋರ್ವ ಶಾಸಕ ರೈತರೊಂದಿಗೆ ಎತ್ತು ಬಂಡೆ ಮೂಲಕ ತೆರಳಿ ಏತ ನೀರಾವರಿ ಭೂಮಿಪೂಜೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಅಲ್ಲಿನ ರೈತರ ನೀರಾವರಿ ಸಮಸ್ಯೆಯನ್ನ ನಿವಾರಿಸಿದ್ದಾರೆ. ಅದರ ಒಂದಿಷ್ಟು ಫೋಟೋಸ್ ಇಲ್ಲಿವೆ ನೋಡಿ...
15

ರೈತರೊಂದಿಗೆ ಎತ್ತಿನಗಾಡಿಯಲ್ಲಿ ಹೋಗಿ ಏತ ನೀರಾವರಿ ಭೂಮಿಪೂಜೆ ಮಾಡಿದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್

25

ರೈತರೊಂದಿಗೆ ಎತ್ತು ಬಂಡೆ ಮೂಲಕ ಕೋಳೂರು ಏತ ನೀರಾವರಿ ಭೂಮಿಪೂಜೆ

35

ಬೈಲೂರು ಮಲ್ಲಪ್ಪ ತಾತಾನಾಗುಡಿಯಿಂದ ರೈತರೊಂದಿಗೆ ಎತ್ತಿನ ಗಾಡಿಯಲ್ಲಿ ತೆರಳಿ ಕೋಳೂರು ಏತ ನೀರಾವರಿ ಭೂಮಿಪೂಜೆ

45

ಈ ವೇಳೆ ಶಾಸಕ ಗಣೇಶ್ ಅವರಿಗೆ ಸಹಸ್ರಾರು ರೈತರು ಸಾಥ್ ಕೊಟ್ಟರು. ಅಲ್ಲದೇ ಶಾಸಕ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದರು,

55

ಈ ಹಿಂದೆ ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ಗಲಾಟೆ ಮಾಡಿಕೊಂಡು ರಾಜ್ಯಾಧ್ಯಂತ ಸುದ್ದಿಯಾಗಿದ್ದರು.

Latest Videos