- Home
- News
- Politics
- DK Shivakumar: ಇಂದು-ನಿನ್ನೆಯದಲ್ಲ ಈ ಹೋರಾಟ, 8 ವರ್ಷಗಳ ಯಜ್ಞ; ಪಕ್ಕಾ ಪ್ಲಾನ್, ಪಕ್ಕಾ ಆಪರೇಷನ್!
DK Shivakumar: ಇಂದು-ನಿನ್ನೆಯದಲ್ಲ ಈ ಹೋರಾಟ, 8 ವರ್ಷಗಳ ಯಜ್ಞ; ಪಕ್ಕಾ ಪ್ಲಾನ್, ಪಕ್ಕಾ ಆಪರೇಷನ್!
ಡಿ.ಕೆ.ಶಿವಕುಮಾರ್.. ರಾಜಕೀಯದಲ್ಲಿ ಪಕ್ಕಾ ಚದುರಂಗದಾಟಗಾರ.. ಯಾವ ಸಮಯದಲ್ಲಿ ಯಾವ ಕಾಯಿನ್ ಮೂವ್ ಮಾಡಿದ್ರೆ ಏನಾಗುತ್ತೆ ಅನ್ನೋದರ ಕ್ಲಾರಿಟಿ ಅವರಿಗಿದೆ. ಅದೇ ಕ್ಲಾರಿಟಿಯನ್ನ ಇಡ್ಕೊಂಡು, ಪ್ಲಾನ್ ಮಾಡಿ ಸಿಎಂ ಸಿಂಹಾಸನವನ್ನ ತಮ್ಮದಾಗಿಕೊಂಡಿದ್ದಾರೆ ಕನಕಾಧಿಪತಿ.

8 ವರ್ಷಗಳ ಸಿಂಹಾಸನ ಯಜ್ಞ.. ಡಿಕೆ ಪಟ್ಟಾಭಿಷೇಕ..!
ಚಕ್ರವ್ಯೂಹದಲ್ಲೇ ರಾಜಪಟಕ್ಕೆ ಉರುಳಿತ್ತು ಚಾಣಕ್ಯ ದಾಳ..!
ಪಕ್ಕಾ ಪ್ಲಾನ್.. ಪಕ್ಕಾ ಆಪರೇಷನ್.. ಮಾಸ್ಟರ್‌ಮೈಂಡ್ ಡಿಕೆ..!
ಸಾಮ್ರಾಜ್ಯ ಗೆಲ್ಲೋಕು ಮೊದಲು ‘ಆ’ ಕೋಟೆ ಗೆದ್ದಿದ್ದು ಹೇಗೆ..?
ಪಕ್ಷನಿಷ್ಠೆಯ ಪರಾಕಾಷ್ಟೆ.. ಪೆಟ್ಟು ಬಿದ್ದಷ್ಟು ಗಟ್ಟಿಯಾದ ಬಂಡೆ..!
8 ವರ್ಷಗಳ ಹಿಂದೆಯೇ ಸಿದ್ಧವಾಗಿತ್ತು ಡಿಕೆಶಿ ಪ್ಲಾನ್..!
ಒಗ್ಗಲಿಗ ಕೋಟೆಗೆ ಒಡೆಯನಾಗೋಕೆ ಡಿಕೆಶಿ ಚಾಣಕ್ಯ ತಂತ್ರ.!
ಬದ್ಧವೈರಿಯ ಜೊತೆ ಮೈತ್ರಿ ಮಾಡಿಕೊಂಡಿದ್ದರ ಹಿಂದಿತ್ತಾ ಮಹಾ ಪ್ಲಾನ್.?
ಸೆರೆಮನೆ ವಾಸ.. ಬದಲಾಗಿತ್ತು ಡಿಕೆ ರಾಜಕೀಯ ಬದುಕು..!
ಡಿ.ಕೆ.ಶಿವಕುಮಾರ್ ಪರವಾಗಿ ವಾಲಿತ್ತು ಒಕ್ಕಲಿಗ ಸಾಮ್ರಾಜ್ಯ.!
8 ವರ್ಷಗಳ ಸಿಂಹಾಸನ ಯಜ್ಞ.. ಡಿಕೆ ಪಟ್ಟಾಭಿಷೇಕ..! ಚಕ್ರವ್ಯೂಹದಲ್ಲೇ
ರಾಜಪಟಕ್ಕೆ ಉರುಳಿತ್ತು ಚಾಣಕ್ಯ ದಾಳ..! ತಿಹಾರ್ ಜೈಲಿನಲ್ಲೇ ಕಥೆ.. ಚಿತ್ರಕಥೆ.. ಕನಕ ‘ಶಿವ ರಹಸ್ಯ’ ಪಕ್ಕಾ ಪ್ಲಾನ್.. ಪಕ್ಕಾ ಆಪರೇಷನ್.. ಮಾಸ್ಟರ್‌ಮೈಂಡ್ ಡಿಕೆ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕಥೆ-ಚಿತ್ರಕತೆ-ನಿರ್ದೇಶನ.. 2018
ಡಿ.ಕೆ.ಶಿವಕುಮಾರ್.. ರಾಜಕೀಯದಲ್ಲಿ ಪಕ್ಕಾ ಚದುರಂಗದಾಟಗಾರ.. ಯಾವ ಸಮಯದಲ್ಲಿ ಯಾವ ಕಾಯಿನ್ ಮೂವ್ ಮಾಡಿದ್ರೆ ಏನಾಗುತ್ತೆ ಅನ್ನೋದರ ಕ್ಲಾರಿಟಿ ಅವರಿಗಿದೆ. ಅದೇ ಕ್ಲಾರಿಟಿಯನ್ನ ಇಡ್ಕೊಂಡು..ಮೊದಲೇ ಪ್ಲಾನ್ ಮಾಡಿ ಒಂದೊಂದೇ ಸಣ್ಣ ಹೆಜ್ಜೆಗಳನ್ನ ಇಡುತ್ತಾ ಸಿಎಂ ಸಿಂಹಾಸನವನ್ನ ತಮ್ಮದಾಗಿಕೊಂಡಿದ್ದಾರೆ ಕನಕಾಧಿಪತಿ. ಹಾಗಿದ್ರೆ ಮುಖ್ಯಮಂತ್ರಿ ಗದ್ದುಗೆಯನ್ನ ತಮ್ಮದಾಗಿಸಿಕೊಳ್ಳೋಕೆ ಹಲವು ವರ್ಷಗಳ ಹಿಂದೆಯೇ ಒಂದೊಂದೇ ದಾಳಗಳನ್ನ ಉರುಳಿಸಿದ್ದು ಹೇಗೆ ಡಿಕೆಶಿ.? ಪಟ್ಟ ಪ್ರಾಪ್ತಿಗಾಗಿ ಹೇಗಿತ್ತು ಡಿಕೆ ನಡೆಸಿದ ಮಹಾಯಜ್ಞ.
ಹಾಗಿದ್ರೆ ಕೆಪಿಸಿಸಿ ಪಟ್ಟ.. ಅದ್ರ ಜೊತೆಗೆ ಜಾತಿಬಲದ ದಾಳ.. ಎರಡನ್ನೂ ಸಮರ್ಥವಾಗಿ, ಬುದ್ಧಿವಂತಿಕೆಯಿಂದ ಕನಕಾಧಿಪತಿ ಬಳಸಿಕೊಂಡಿದ್ಹೇಗೆ? ಇಲ್ಲಿದೆ ಮಾಹಿತಿ..
2020ರಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ವಹಿಸಿಕೊಂಡಾಗ ಅವರೆದುರು ಸಾಕಷ್ಟು ಸವಾಲುಗಳು ಸಾಲುಗಟ್ಟಿ ನಿಂತಿದ್ವು. ಆದ್ರೆ ಈ ಚಾಲೆಂಜಸ್ಗಳನ್ನ ಮೆಟ್ಟಿ ನಿಂತ್ರೆ ಪಕ್ಷಕ್ಕೆ ಹೇಗೆ ಲಾಭ ಅನ್ನೋದ್ರ ಜೊತೆಗೆ, ಅದ್ರಿಂದ ತಮ್ಮ ನಾಯಕತ್ವಕ್ಕೂ ಬಲ ಸಿಗುತ್ತೆ ಅನ್ನೋದು ಡಿಕೆಗೆ ಗೊತ್ತಿತ್ತು.
ಇಷ್ಟೆಲ್ಲದರ ಮಧ್ಯೆ ಇದೇ ಶಕ್ತಿಯನ್ನ ಮುಂದಿಟ್ಕೊಂಡು 2023ರ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಅದೊಂದು ದಾಳವನ್ನ ಡಿ.ಕೆ.ಶಿವಕುಮಾರ್ ಉರುಳಿಸಿದ್ರು. ಹಾಗಿದ್ರೆ ಆ ದಾಳ ಯಾವುದು..?
2023ರ ವಿಧಾನಸಭೆ ಚುನಾವಣೆ.. ಡಿ.ಕೆ.ಶಿವಕುಮಾರ್ ಜೀವನದ ಟರ್ನಿಂಗ್ ಪಾಯಿಂಟ್. ಆ ಚುನಾವಣೆ ಗೆಲ್ಲೋಕೆ ಪಕ್ಷ ಸಂಘಟನೆ ಪ್ಲಸ್ ಜಾತಿ ಬಲ ಎರಡು ಅಸ್ತ್ರವನ್ನ ಬಳಸಿದ್ರು ಡಿ.ಕೆ.ಶಿವಕುಮಾರ್. ಪಕ್ಷದ ಪರವಾಗಿಯೇ ಆ ಅಸ್ತ್ರಗಳನ್ನ ಬಳಸಿದ್ರು ಸಹ ಪಟ್ಟ ತಲುಪೋ ಗುರಿಗೂ ಅವರು ಹೆಲ್ಪ್ ಮಾಡಿದ್ವು.
ಹೆಚ್ಚಿನ ಮಾಹಿತಿಗೆ ಸುವರ್ಣ ಸ್ಪೆಷಲ್ ವಿಡಿಯೋ ನೋಡಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

