ಟ್ವಿಟರ್‌ನಲ್ಲಿ ಅಬ್ಬರಿಸಿದ ರಾಜಾಹುಲಿ ಬಿಎಸ್ ಯಡಿಯೂರಪ್ಪ

First Published 27, Feb 2020, 2:49 PM

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ  ಇಂದು (ಗುರುವಾರ) ಹುಟ್ಟುಹಬ್ಬದ ಸಂಭ್ರಮ. 78ನೇ ವಸಂತಕ್ಕೆ ಕಾಲಿಟ್ಟಿರುವ ಯಡಿಯೂರಪ್ಪ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ರಾಜ್ಯ ನಾಯಕರು ಸೇರಿದಂತೆ ಕೇಂದ್ರ ನಾಯಕರು ಸಹ ಟ್ವಿಟ್ಟರ್‌ನಲ್ಲಿ ಜನ್ಮದಿನ ಶುಭಕೋರಿದ್ದಾರೆ. ಇದರ ಮಧ್ಯೆ ರಾಜಾಹುಲಿ ಟ್ವಿಟ್ಟರ್‌ನಲ್ಲಿ ಅಬ್ಬರಿಸಿದ್ದಾರೆ. ಕರ್ನಾಟಕದ ರಾಜಕಾರಣಿಗಳ ಪೈಕಿ ಟ್ವಿಟರ್ ನಲ್ಲಿ ಬಿಎಸ್ ಯಡಿಯೂರಪ್ಪ ರಾಜಾಹುಲಿ.

ಕರ್ನಾಟಕದ ರಾಜಕಾರಣಿಗಳಲ್ಲಿ ಬಿಎಸ್ ವೈ ಗೆ ಹೆಚ್ಚು ಟ್ವಿಟ್ಟರ್ (498K) ಫಾಲೋವರ್ಸ್

ಕರ್ನಾಟಕದ ರಾಜಕಾರಣಿಗಳಲ್ಲಿ ಬಿಎಸ್ ವೈ ಗೆ ಹೆಚ್ಚು ಟ್ವಿಟ್ಟರ್ (498K) ಫಾಲೋವರ್ಸ್

ಸಂಸದ ಪ್ರತಾಪ್ ಸಿಂಹಗೆ 248 K ಫಾಲೋವರ್ಸ್

ಸಂಸದ ಪ್ರತಾಪ್ ಸಿಂಹಗೆ 248 K ಫಾಲೋವರ್ಸ್

ಸಂಸದ ತೇಜಸ್ವಿ ಸೂರ್ಯ 242 K ಫಾಲೋವರ್ಸ್

ಸಂಸದ ತೇಜಸ್ವಿ ಸೂರ್ಯ 242 K ಫಾಲೋವರ್ಸ್

ಸಂಸದ ಅನಂತ್‌ಕುಮಾರ್ ಹೆಗಡೆ 69.8K ಫಾಲೋವರ್ಸ್

ಸಂಸದ ಅನಂತ್‌ಕುಮಾರ್ ಹೆಗಡೆ 69.8K ಫಾಲೋವರ್ಸ್

ಸಂಸದೆ ಸುಮಲತಾ ಅಂಬರೀಶ್ ಗೆ 220 K ಫಾಲೋವರ್ಸ್

ಸಂಸದೆ ಸುಮಲತಾ ಅಂಬರೀಶ್ ಗೆ 220 K ಫಾಲೋವರ್ಸ್

ಮಾಜಿ ಸಿಎಂ ಕುಮಾರಸ್ವಾಮಿಗೆ 164 K ಫಾಲೋವರ್ಸ್

ಮಾಜಿ ಸಿಎಂ ಕುಮಾರಸ್ವಾಮಿಗೆ 164 K ಫಾಲೋವರ್ಸ್

ಸದಾನಂದಗೌಡ 370.7K K ಫಾಲೋವರ್ಸ್

ಸದಾನಂದಗೌಡ 370.7K K ಫಾಲೋವರ್ಸ್

ಸಿದ್ದರಾಮಯ್ಯ 297.1K ಫಾಲೋವರ್ಸ್

ಸಿದ್ದರಾಮಯ್ಯ 297.1K ಫಾಲೋವರ್ಸ್

ಟ್ವಿಟರ್‌ನಲ್ಲಿ ಅಬ್ಬರಿಸಿದ ರಾಜಾಹುಲಿ ಬಿಎಸ್ ಯಡಿಯೂರಪ್ಪ

ಟ್ವಿಟರ್‌ನಲ್ಲಿ ಅಬ್ಬರಿಸಿದ ರಾಜಾಹುಲಿ ಬಿಎಸ್ ಯಡಿಯೂರಪ್ಪ

ಸಂಸದೆ ಶೋಭಾ ಕರಂದ್ಲಾಜೆಗೆ 217.1K ಫಾಲೋವರ್ಸ್

ಸಂಸದೆ ಶೋಭಾ ಕರಂದ್ಲಾಜೆಗೆ 217.1K ಫಾಲೋವರ್ಸ್

ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ 79.9K ಫಾಲೋವರ್ಸ್

ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ 79.9K ಫಾಲೋವರ್ಸ್

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ಗೆ 115.8K ಫಾಲೋವರ್ಸ್

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ಗೆ 115.8K ಫಾಲೋವರ್ಸ್

loader